ಬಾಳಾಠಾಕ್ರೆ ಅಜ್ಜಾನ್ದು ಬಾಳಾ ಆಯ್ತು

ಮಹಾರಾಷ್ಟ್ರದ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆಗೆ ನಾವು ಅಂದ್ರೆ ಕನ್ನಡಿಗರು ಬಾಳಾಠಾಕ್ರೆ ಅಂತಾ ಕರೆಯಬೇಕಾ..? ಅಥವಾ ಇನ್ನೇನಾದ್ರು ಕರೆಯಬೇಕಾ ಅರ್ಥಾಆಗ್ತಿಲ್ಲಾ ಛೇ!ಛೇ !ನಾವು ಕನ್ನಡಿಗರು ಆ ಥರಾ ಮಾತಾಡಲ್ಲಾ ಅಂತಾಯಿದ್ದಾರೆ ಕನ್ನಡ ಜನ.ಏಕೆಂದರೆ ಜ್ಞಾನದ ಅರಿವೇ ಇಲ್ಲದವರಿಗೆ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಏನ್ ಗೊತ್ತುರೀ..

27 Dec 2011

ಭಾರತದ ರಾಷ್ಟ್ರಗೀತೆಗೆ ಶತಮಾನೋತ್ಸವದ ಸಂಭ್ರಮ ..!!

ಭಾರತದ ರಾಷ್ಟ್ರಗೀತೆಯಾದ 'ಜನಗಣ ಮನ ಅಧಿನಾಯಕ ಜಯಹೇ' ಗೀತೆಯನ್ನು "ಗೀತಾಂಜಲಿ" ಕೃತಿಗೆಗಾಗಿ ಪ್ರಥಮ ನೊಬೆಲ್ ಪ್ರಶಸ್ತಿ ಪಡೆದ ಭಾರತೀಯ ಕವಿ ರವಿಂದ್ರನಾಥ್ ಟ್ಯಾಗೋರರವರು ಬಂಗಾಳಿ ಭಾಷೆಯಲ್ಲಿ ರಚಿಸಿದ್ದಾರೆ.ಈ ರಾಷ್ಟ್ರಗೀತೆಯನ್ನು 24 ಜನೆವರಿ 1950 ರಂದು ಭಾರತದ ಸಂವಿಧಾನದಲ್ಲಿ ರಾಷ್ಟ್ರಗೀತೆಯಾಗಿ ಅಂಗೀಕರಿಸಲಾಯಿತು ಈ ಗೀತೆಯನ್ನು 27 ಡಿಸೆಂಬರ್ 1911 ರಂದು ಪ್ರಥಮ ಬಾರಿಗೆ ಕಲ್ಕತ್ತಾ ದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಯಿತು.ಅದ್ದರಿಂದ ಅಂದಿನಿಂದ ಈ ರಾಷ್ಟ್ರ ಗೀತೆಯನ್ನು ಈಗ ಶಾಲೆ,ಕಾಲೇಜು,ಸರಕಾರಿ ಆಫೀಸ್ಗಳಲ್ಲಿ ಹಾಡಲಾಗುತ್ತಿದೆ.ಈ ಗೀತೆ ನಮ್ಮ ದೇಶದ ರಾಷ್ಟ್ರಭಿಮಾನವನ್ನು ಎತ್ತಿತೊರಿಸುವಲ್ಲಿ ಪ್ರೇರಣೆಯಾಗಿದೆ.ಇದರಲ್ಲಿ...

26 Dec 2011

ಮಾಜಿ ಮುಖ್ಯಮಂತ್ರಿ ಎಸ್.ಬಂಗಾರೆಪ್ಪನವರು ವಿಧಿವಶ...!!!

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರೆಪ್ಪನವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ನಿನ್ನೆ ರಾತ್ರಿ 12 .45 ಕ್ಕೆಬೆಂಗಳೂರಿನ ಮಲ್ಯ ಆಸ್ಪತ್ರೆಯಲ್ಲಿಕೊನೆಯುಸಿರೆಳೆದರು.ಬಂಗಾರಪ್ಪನವರು ಇತ್ತಿಚೆಯಿಂದ ಮಧುಮೇಹರೋಗ ಹಾಗೂ ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.ಕ್ರಿಯಾಶೀಲ ಚತುರ ರಾಜಕಾರಣಿ ಬಡವರ,ರೈತರ,ದಿನದಲಿತರ ನಾಯಕರಾಗಿ ಸೇವೆಸಲ್ಲಿಸಿದ ಪ್ರಾಮಾಣಿಕ ರಾಜಕಾರಣಿಯಾಗಿದ್ದರು.ಶಿವಮೊಗ್ಗ ಜಿಲ್ಲೆಯ ಸೊರಬ ತಾಲುಕಿನವರಾದ ಇವರು 1962 ರಲ್ಲಿ ರಾಜಕೀಯಕ್ಕೆ ಕಾಲಿಟ್ಟಿದ್ದರು ನಂತರ 1979 -80 ರಲ್ಲಿ ಕೆಪಿಸಿಸಿ ಅದ್ಯಕ್ಷ್ಯರಾಗಿ 19 91 -92 ರಲ್ಲಿ ಕರ್ನಾಟಕ...

23 Dec 2011

ಅಥ್ಲಿಟ್ ಅಶ್ವೀನಿ ಅಕ್ಕುಂಜಿಗೆ 1 ವರ್ಷ ನಿಷೇಧ..!!

ಕರ್ನಾಟಕದ ಉಡುಪಿಯವರಾದ ಖ್ಯಾತ ಮಹಿಳಾ ಅಥ್ಲಿಟ್ ಅಶ್ವೀನಿ ಅಕ್ಕುಂಜಿಯವರು ಕೆಲವು ದಿನಗಳ ಹಿಂದಯೇ ಉದ್ದೀಪನ ಸೇವನೆಯ ಪ್ರಕರಣವನ್ನು ಎದುರಿಸುತ್ತಿದ್ದರು ಈಗ ಉದ್ದೀಪನ ಸೇವನೆ ಮಾಡಿದ್ದೂ ಸಾಬಿತಾಗಿದ್ದು ನಾಡಾ-ರಾಷ್ಟ್ರೀಯ ಮದ್ದು ನಿಗ್ರಹ ಸಂಸ್ಥೆ ಅಸ್ವೀನಿ ಅಕ್ಕುಂಜಿ ಸೇರಿ ೬ ಅಥ್ಲಿಟ್ ಗಳಿಗೆ ಮನದೀಪ್ ಕೌರ,ಪನವರ,ಮೇರಿ ಥಾಮಸ್ ,ಸಿನಿ ಜೋಸ್,ಮರ್ಮಾ ಸೇರಿ 1 ವರ್ಷ ಪಂದ್ಯಗಳಲ್ಲಿ ಭಾಗವಹಿಸದಂತೆ ನಿಷೇಧ ಹೇರಿದೆ.ಅಲ್ಲದೇ ಯಾರೋ ಮಾಡಿದ ತಪ್ಪಿಗೆ ಅಸ್ವೀನಿ ಬಲಿಯಾಗಿದ್ದಾಳೆಂದು ಅಸ್ವೀನಿ ತಂದೆಯವರು ಬೇಸರವ್ಯಕ್ತಸಿದ್ದಾರೆ.ಹಾಗೆಯೇ 2012 ರ ಓಲಂಪಿಕ್ ಒಳಗೆ ನಿಷೇಧದ ಅವಧಿಯು ಪೂರ್ಣಗೊಂಡು ಒಲಂಪಿಕ್ ಗೆ ಭಾಗವಹಿಸುವ ಅವಕಾಶವೂ...

22 Dec 2011

ವಿಧಾನ ಪರಿಷತ್ ಚುನಾವಣೆ: ಸದಾನಂದಗೌಡರಿಗೆ ಭರ್ಜರಿ ಜಯ!!

ವಿಧಾನ ಪರಿಷತ್ 1 ಸ್ಥಾನಕ್ಕೆ ಚುನಾವಣೆ ಪೂರ್ಣಗೊಂಡು ಭಾರಿ ಪೈಪೋಟಿಯ ನಡುವೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ತಿಯಾಗಿದ್ದ ಕರ್ನಾಟಕದ ಮುಖ್ಯಮಂತ್ರಿ ಸದಾನಂದಗೌಡರಿಗೆ ಭರ್ಜರಿ ಜಯ ಲಭಿಸಿದೆ.ಸದಾನಂದಗೌಡರಿಗೆ 123 ಮತಗಳು ಕಾಂಗ್ರೆಸ್ ನ ಗಡ್ಡದೇವರ ಮಠ ಅವರಿಗೆ 69 ಮತಗಳು ಬಂದಿವೆ.225 ಶಾಸಕರರಲ್ಲಿ 119 ಮತದಾನ 7 ಮತಗಳು ಅಸಿಂಧುವಾಗಿದ್ದು ಚುನಾವಣೆ ನಂತರ ಸಿ ಎಂ ಸುದ್ದಿಗೊಸ್ಟಿಯೊಂದಿಗೆ ಮಾತನಾಡಿ ಶಾಸಕರು ವಿವೇಚನೆಯಿಂದ ಮತ ಚಲಾಯಿಸಬೇಕ್ಕಿತ್ತು ಎಂದು ಬೇಸರವ್ಯಕ್ತಪಡಿಸಿದರು ನಂತರ ಒಂದು ವಾರದೊಳಗೆ ಸಂಸದ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ದೆಹಲಿಗೆ ಭೇಟಿ ನೀಡಿ ವರಿಷ್ಠರೊಂದಿಗೆ ಮಾತನಾಡಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸುವದಾಗಿ...

14 Dec 2011

ಕಡಲೆಹಿಟ್ಟಿನ ನಿಪ್ಪಟ್ಟು..!

ಕಡಲೆಹಿಟ್ಟಿನ ನಿಪ್ಪಟ್ಟು ಮಾಡಲು ಬೇಕಾಗುವ ಪದಾರ್ಥಗಳು:ಕಡಲೆಹಿಟ್ಟು ಅಕ್ಕಿಹಿಟ್ಟು ಅವಲಕ್ಕಿ ಹುರಿದ ಕಡಲೆ ಬೀಜ(ಪುಟಾಣಿ ) ಬಿಳಿ ಎಳ್ಳು ಈರುಳ್ಳಿಜೀರಿಗೆ ಸೋಡಾರುಚಿಗೆ ಉಪ್ಪು ಹಿಡಿ ಕೊತಂಬರಿ ಸೊಪ್ಪು ಅಚ್ಚ ಖಾರದಪುಡಿ ಬಿಸಿ ಬಿಸಿಯಾದ ನಿಪ್ಪಟ್ಟು ಮಾಡುವ ವಿಧಾನ: .ಮೊದಲು ಒಣ ಅವಲಕ್ಕಿಯನ್ನು ಹಾಗೂ ಹುರಿದ ಪುಟಾಣಿಯನ್ನು ಮಿಕ್ಷಿಗೆ ಹಾಕಿ ತರಿತರಿಯಾಗಿ ಪುಡಿ ಮಾಡಿಕೊಳ್ಳಬೇಕು ನಂತರ ಪಾತ್ರೆಯಲ್ಲಿ ಅಕ್ಕಿಹಿಟ್ಟು,ಕಡಲೆಹಿಟ್ಟು,ಪುಡಿ ಮಾಡಿದ ಪುಟಾಣಿ,ಅವಲಕ್ಕಿ ಹಾಕಿ ನಂತರ ಕತ್ತರಿಸಿದ ಈರುಳ್ಳಿ,ಜೀರಿಗೆ,ಖಾರದ ಪುಡಿ ,ಉಪ್ಪು ಸೋಡಾ,ಹಿಡಿ ಕೊತಂಬರಿ ಸೊಪ್ಪು ಹಾಕಿ ಸ್ವಲ್ಪ ನಿರು ಹಾಕಿ ಚಪಾತಿ...

9 Dec 2011

ಇಂದು 78 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ..

ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆಯುತ್ತಿರುವ ೭೮ ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಂದು ಶಾಸಕ ಪರಣ್ಣ ಮುನ್ನವಳ್ಳಿ ಯವರಿಂದ ಚಾಲನೆ ನೀಡಲಾಯಿತು.ಸಾಯಿಬಾಬ ಮಂದಿರದಿಂದ ಚಾಲನೆ ಮಾಡಿ ದ್ವಜಾರೋಹನವನ್ನು ಶಾಸಕ ಲಕ್ಷ್ಮನ್ ಸೌದಿಯವರು ನೆರವೇರಿಸಿದರು.ಹಾಗೇ ಕನ್ನಡ ದ್ವಜವನ್ನು ಸಾಹಿತಿ ನಲ್ಲೂರು ಪ್ರಸಾದರು ಹಾರಿಸಿದರು .ಸಮ್ಮೇಳನದಲ್ಲಿ ಎಲ್ಲೆಲ್ಲು ರಂಗೋಲಿ ರಾರಾಜಿಸುತ್ತಿದೆ.ಜನರು ಕೂಡ ಅದ್ದೂರಿ ಕನ್ನಡದ ಸಂಭ್ರಮದಲ್ಲಿದ್ದಾರೆ.ಸಮ್ಮೇಳನದ ಅದ್ಯಕ್ಷ್ಯರಾದ ಸಿ ಪಿ ಕೆ ಯವರನ್ನು ಮೆರವಣಿಗೆ ಮಾಡಲಾಯಿತು ಸಾವಿರಾರು ಕನ್ನಡಿಗರು ವಿವಿದೆಡೆಯಿಂದ ಬಂದು ಸಂಬ್ರಮದಲ್ಲಿ ಭಾಗವಹಿಸಿದ್ದಾರೆ.ಎಲ್ಲೆಲ್ಲು ಸಾಹಿತ್ಯದ ಕಂಪು ಹರಡಿದೆ.ಕನ್ನಡದ...

7 Dec 2011

ವಿರಾಟ್ ಕೊಹ್ಲಿಗೆ ಐಸಿಸಿ ಛೀಮಾರಿ..!

ಅಹಮದಾಬಾದನಲ್ಲಿ ಭಾರತ ಮತ್ತು ವೆಸ್ಟ್ ವಿಂಡೀಸ್ ನಡುವೆ ಸೋಮವಾರ ನಡೆದ ODI ಪಂದ್ಯದಲ್ಲಿ ವಿರಾಟ್ ಹಾಗೂ ರೋಹಿತ ಶರ್ಮಾ ಬ್ಯಾಟಿಂಗ್ ಮಾಡುವಾಗ lbw ಆಗಿದ್ದು ಅಂಪಾಯರ್ ಔಟ್ ಕೊಟ್ಟಾಗ ಕೊಹ್ಲಿ ಕೋಪದಿಂದ ಅಂಪಾಯರಗೆ ಬಯ್ದು ಅವಾಚ್ಯ ಶಬ್ದಗಳಿಂದ ನಿಂದಿಸಿ ಅಕ್ರೋಶ ವ್ಯಕ್ತಪಡಿಸಿದ್ದನ್ನು ಖಂಡಿಸಿದ ಭಾರತದವರೇ ಆದ ಅಂಪಾಯರ ಸುದೀರ ಅಸನಾನಿ ಹಾಗೂ ಅವರ ಕುಟುಂಬದವರು, ಅವರ ಸ್ನೇಹಿತರಿಗೂ ಕೊಹಿಲಿಯ ಅಸಭ್ಯ ವರ್ತನೆಯಿಂದ ಮನನೊಂದು ಕೊಹಿಲಿ ಮಾಡಿದ್ದೂ ಸರಿಯಲ್ಲವೆಂದು ಬೇಸರವ್ಯಕ್ತಪ್ದಿಸಿದ್ದಾರೆ . ೨೩ ವರ್ಷದ ಕಿರಿಯ ಆಟಗಾರನಾದ ಕೊಹಿಲಿಯ ವರ್ತನೆ ಅಭಿಮಾನಿಗಳಿಗೂ ಬೇಸರ ತಂದಿದೆ.ಅಷ್ಟೇ ಅಲ್ಲ ಐಸಿಸಿ ಕ್ರಿಕೆಟ್ ಸಮಿತಿಯು ವಿರಾಟನನ್ನು...

4 Dec 2011

ದೇವ ಆನಂದ : ಹಿಂದಿ ಚಿತ್ರ ರಂಗದ ಅದ್ಬುತ ಶೈಲಿಯ ಚಿತ್ರ ನಟ.

Watch video inside...

ರಾಹುಲ್ ದ್ರಾವಿಡ್ ಗೆ ನಾಯಕನ ಸ್ಥಾನ

ಜಯಪುರ : ಭಾರತ ಕ್ರಿಕೆಟ್ ಕಂಡ ದಂತಕತೆ ದಿ ವಾಲ್ ಕರ್ನಾಟಕ ಹೆಮ್ಮೆಯ ಕ್ರಿಕೆಟ್ ಆಟಗಾರ ರಾಹುಲ ಶರದ್ ದ್ರಾವಿಡ್ ಈಗ IPL ನ ರಾಜೆಸ್ತಾನ ರಾಯಲ್ ನ ನಾಯಕರಾಗಿ ಆಯ್ಕೆಯಾಗಿದ್ದಾರೆ. ನಾಲ್ಕು ಸೀಸನ್ ಇಪಿಎಲ್ ನಲ್ಲಿ ಆಸ್ತ್ರೆಲಿಯಾದ್ ಸ್ಪಿನ್ ಆಟಗಾರ ಶೇನ್ ವಾರ್ನ್ ನಾಯಕನಾಗಿದ್ದರು. ತದನಂತರ ವಾರ್ನ್ ಆಯಪಿಎಲ್ ಗೆ ವಿದಾಯ ಹೇಳಿದ ನಂತರ ನಾಯಕನ ಸ್ಥಾನ ಖಾಲಿಯಾಗಿತ್ತು . ೨೦೧೧ ರಲ್ಲಿ ರಾಜಸ್ತಾನ್ ತಂಡ ರಾಹುಲ್ ರನ್ನು ೫೦೦,೦೦೦ ಡಾಲರ್ ಗೆ ಕರಿದಿಸಿದ್ದರು ಇದಕಿಂತಲ್ಲು ಮುಂಚೆ ನಮ್ಮ ಬೆಂಗಳೂರು ತಂಡ ದಲ್ಲಿ ಆಡುತ್ತಿದ್ದರು . ದ್ರಾವಿಡ್ ಹೇಳಿಕೆ : "ನಮ್ಮ ತಂಡದಲ್ಲಿನ ಎಲ್ಲ ಆಟಗಾರರ ಸಾಮರ್ಥ್ಯ ನನಗೆ ಗೊತ್ತು ಎಲ್ಲರು ಅತ್ತ್ಯುತಮ...

ಬಳ್ಳಾರಿಯ ಪೈಟಿಂಗ್ ನಲ್ಲಿ ರಾಮುಲುಗೆ ಜಯ

ಬಳ್ಳಾರಿಯ ಗಡಿನಾಡಿನ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಶ್ರೀರಾಮುಲೂ ಬಾರಿ ಮುನ್ನಡೆಯಿಂದ ಗೆಲವು ತಮ್ಮದಾಗಿಸಿಕೊಂಡಿದ್ದಾರೆ.ಬಾರಿ ಅಬ್ಬರದ ಪ್ರಚಾರದಿಂದ ಆಡಳಿತದ ಚುಕ್ಕಾಣೆ ಹಿಡಿಯುವಲ್ಲಿ ಯಶಸ್ಹ್ವಿಯಗಿದ್ದಾರೆ.ಈ ಚುನಾವಣೆಯಲ್ಲಿ ಸೋತ ಬಿಜೆಪಿಗೆ ಮತ್ತು ಕಾಂಗ್ರೆಸ್ಸ್ ಗೆ ಬಾರಿ ಮುಖಭಂಗವಾಗಿದೆ.ಶ್ರೀರಾಮುಲುಗೆ ಬಂದ ಒಟ್ಟು ಮತಗಳು 74,527 ಬಿಜೆಪಿಗೆ 17366 ಕಾಂಗ್ರೆಸ್ಸ್ ಗೆ 27,737 ಮತಗಳು ಶ್ರೀರಾಮುಲು ಒಟ್ಟು 46790 ಮತಗಳ ಅಂತರದಿಂದ ಭರ್ಜರಿ ಜಯಭೇರಿ ಬಾರಿಸಿದ್ದಾರೆ ಹಾಗೆ ಬಿಜೆಪಿ ಅಭ್ಯರ್ತಿ ಕಡಿಮೇ ಮತದಿಂದಾಗಿ ಡಿಫ್ಯಾಜಿಟ್ಟನ್ನು ಕಳೆದುಕೊಂಡಿದ್ದಾರೆ.ಸಂಭ್ರಮದ ನಡುವೆ ಮಾದ್ಯಮದವರೊಂದಿಗೆ ಮಾತನಾಡಿದ ಶ್ರೀರಾಮುಲು...

2 Dec 2011

ಮಗಧಿರನ "ಮೆಗಾ'ಎಂಗೇಜ್ಮೆಂಟ್

ಹೈದ್ರಬಾದ:ನಿನ್ನೆಮುತ್ತಿನನಗರಿ ಹೈದ್ರಬಾದನಲ್ಲಿ ಮೆಗಾಸ್ಟಾರ್ ಚಿರಂಜೀವಿಯ ಪುತ್ರ ರಾಮಚರಣ್ ತೇಜಅವರಎಂಗೇಜ್ಮೆಂಟ್ ಬಹಳ ವಿಜೃಂಭಣೆಯಿಂದ ನೆರವೇರಿತು.ರಾಮಚರಣ್ ರ ಬಾಲ್ಯದ ಗೆಳತಿ ಉಪಾಸನಾಳೊಂದಿಗೆ ಗಾಂಧೀಪೆಟ್ ಬಳಿ ಇರುವ ಫ್ಹಾರ್ಮ್ ಹೌಸನಲ್ಲಿ ಅದ್ದೂರಿಎಂಗೇಜ್ಮೆಂಟ್ ಗುರು ಹಿರಿಯರ ಸಮ್ಮುಖದಲ್ಲಿ ಶಾಸ್ತ್ರೋತರವಾಗಿ ನೆರವೇರಿತು ಎಲ್ಲ ಕಡೆ ಮಂತ್ರಗೋಷಗಳು ಮೊಳಗಿದವು. ಕಾರ್ಯಕ್ರಮಕ್ಕೆ ಬಾಲಿವುಡ್, ಸ್ಯಾಂಡಲ್ ವುಡ್,ಟಾಲಿವುಡ್ ನ ನಟ-ನಟಿಯರು ಆಗಮಿಸಿದ್ದರು.ಅಲ್ಲದೆ ಮಗಧಿರ್ ಚಿತ್ರ ನಿರ್ದೇಶಕ ರಾಜಮೌಳಿ,ನಟಿ ಜಯಪ್ರದಾ ಹಾಗೂ ರಾಜಕೀಯದ ಎಲ್ಲ ಗಣ್ಯರು,ಆಂದ್ರಪ್ರದೇಶದ ಮುಖ್ಯಮಂತ್ರಿ ಕಿರಣಕುಮಾರ ರೆಡ್ಡಿ ಕೂಡ ಸಮಾರಂಭಕ್ಕೆ ಉಪಸ್ತಿತರಿದ್ದರು.ಸಮಾರಂಭಕ್ಕೆದೇಶ-ವಿದೇಶದ...

1 Dec 2011

ಕನಿಮೋಳಿಗೆ ಜಾಮೀನು ..!

ನವದೆಹಲಿ :ಇಲ್ಲಿಯವರೆಗೆ 193 ದಿನದ ನಂತರ ದೇಶದ ಅತೀ ದೊಡ್ಡ ಹಗರಣ 2 ಜಿ ಸ್ಪೆಕ್ಟ್ರಂ ದ ಆರೋಪಿ ಕನಿಮೋಳಿ ಜಾಮೀನು ಪಡೆದು ತಿಹಾರ ಜೈಲಿನಿಂದ ಬಹಳ ಶಾಂತ ರೀತಿಯಿಂದ ಹೊರಬಂದು ಮಾದ್ಯಮಗಳಿಗೆ ಮುಖ ತೋರಿಸಿದೆ ಮುಚ್ಚಿಕೊಂಡು ಮನೆಗೆ ಹೋಗಿದ್ದಾರೆ.ಕರುಣಾನಿಧಿಯ ಕಡೆಯ ಜನ ಕನಿಮೋಳಿಯ ಮನೆಯಲ್ಲಿ ಸ್ವಾಗತ ಕೋರಲು ಸಿದ್ದತೆ ಮಾಡಿಕೊಂಡು ಸ್ವಾಗತಕ್ಕಾಗಿ ತರಾತುರಿಯಲ್ಲಿದ್ದರು.ಡಿಎಂಕೆ ಸಂಸದೆ ಕನಿಮೋಳಿ ೨ಜಿ ಬಹುಕೋಟಿ ಹಗರಣದಿಂದ ಮೇ 20 ರಂದು ತಿಹಾರ ಜೈಲಿನಲ್ಲಿ ಬಂಧನಕ್ಕೊಳಗಾಗಿದ್ದರು.ಈಗ ದಿಲ್ಲಿಯ ಹೈಕೋರ್ಟ ಸೋಮವಾರದಂದು ಜಾಮೀನು ನೀಡಿತು ಕನಿಮೋಳಿಯೊಂದಿಗೆ ಈ ಹಗರಣದಲ್ಲಿ ಶಾಮೀಲಾಗಿದ್ದ ನಾಲ್ಕು ಜನರಿಗೂ ಜಾಮೀನು ಸಿಕ್ಕಿತು.ಅವರುಗಳೆಂದರೆ...

30 Nov 2011

ಅಂತು ಇಂತೂ ಶಾಂತವಾದ ಬಳ್ಳಾರಿ ...!!!

ಭಾರಿ ಕುತೂಹಲ ಕೆರಳಿಸಿರುವ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತದಾನ ಬುಧವಾರ ಶಾಂತಿಯುತವಾಗಿ ಪ್ರಾರಂಭವಾಗಿದ್ದು, ಬೆಳಗ್ಗೆಯಿಂದಲೇ ಮತದಾರರು ಮತಗಟ್ಟೆಗಳತ್ತ ಧಾವಿಸಿ ಮತಚಲಾಯಿಸಿದರು. ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಎಲ್ಲೇಡೆ ಭಾರಿ ಪ್ರಮಾಣದ ಭದ್ರತಾ ವ್ಯವಸ್ಥೆ ಕೈಗೊಂಡಿದರಿಂದ ಮತದಾನ ಶಾಂತಿಯುತವಾಗಿ  ಮತದಾನವಾಗಿದೆ. ಕಣದಲ್ಲಿರುವ  ಬಿಜೆಪಿ, ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿ ಬಿ.ಶ್ರೀರಾಮುಲು ಸೇರಿದಂತೆ ಎಂಟು ಅಭ್ಯರ್ಥಿಗಳ ಭವಿಷ್ಯವನ್ನು 1.72 ಲಕ್ಷ ಮತದಾರರು ನಿರ್ಧರಿಸದ್ದಾರೆ.ಒಟ್ಟು 195 ಮತಗಟ್ಟೆಗಳ ಪೈಕಿ 133 ಅತಿ ಸೂಕ್ಷ್ಮ, 52...

28 Nov 2011

ಕಾರವಾರದ ನಾನ್ ವೆಜ್ ದೇವತೆ ..!

ಕಾರವಾರದ  ತಾಲೂಕಿನ ಮಾಚಾಳಿ ಗ್ರಾಮದಲ್ಲಿ   taaluki ಊರಿನಲ್ಲಿ ನಿನ್ನೆ ಮಾರಿಕಾಂಬಾ ದೇವಸ್ತಾನದಲ್ಲಿ ಜಾತ್ರೆ ಜಾತ್ರೆ ನೆರವೇರಿತು ಅನೇಕ ಭಕ್ತರು ಆಗಮಿಸಿದ್ದರು .ಅಲ್ಲಿಯ ಜನ ವಿಬಿನ್ನವಾದ ನೈವ್ಯದ್ಯವನ್ನು ದೇವಿಗೆ ಅರ್ಪಿಸುತ್ತಾರೆ.ಭಕ್ತಿಯಿಂದ ದೇವರಿಗೆ ಹರಕೆ ತಿರಿಸಲೆಂದು ಬಂದ ಭಕ್ತರು ಮೀನಿನ ಅಡಿಗೆ ಮಾಡಿ ಮತ್ತು ಮದ್ಯವನ್ನು ಭಕ್ತಿಯಿಂದ ದೇವಿ ವರ ಕೊಡುತ್ತಾಳೆಂದೂ ನೈವೇದ್ಯವನ್ನು ಅರ್ಪಿಸುತ್ತಾರಲ್ಲದೆ ಮೊದಲೇ ಮೀನು ಭಕ್ಷಕರಾದ ಜನರು ತಾವು ಕೂಡಾ ಎಲ್ಲ ಭಕ್ತರು ದೇವರ ಪ್ರಸಾದವೆಂದು ಭರ್ಜರಿಯಾಗಿ ಮಸ್ತ್ ಮೀನಿನ ಊಟ ಮಾಡಿ ನೀರಿನಂತೆ ಮದ್ಯವನ್ನು ಕುಡಿಯುತ್ತಾರೆ.ಅಲ್ಲಿಯ ಭಕ್ತರು...

27 Nov 2011

ಕ್ರಿಕೆಟಿಗ ಯುವರಾಜ ಸಿಂಗ್ ಗೆ ಕ್ಯಾನ್ಸೆರ್ ...!!!

ಭಾರತ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ವಿಶ್ವಕಪ್ ನಲ್ಲಿ ಭಾರತ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಯುವರಾಜ್ ಸಿಂಗ್ ಗೆ ಎಡಬದಿಯ ಎದೆಯಲ್ಲಿ ಕ್ಯಾನ್ಸೆರ್ (ಟ್ಯೂಮೆರ) ಇದೆ ಎಂದು ಯುವರಾಜನ ತಾಯಿಯೇ ಮಾದ್ಯಮಗಳ ಮುಂದೆ ಸ್ಪಸ್ಟಪಡಿಸಿದ್ದಾರೆ ಹಾಗೆಯೇ ಅಸ್ತಮಾ ಕೂಡ ಇದೆ ಎಂದು ಹೇಳಿದ್ದಾರೆ.ಅವರ ತಾಯಿ ಹೇಳುವ ಪ್ರಕಾರ ಅವನಿಗೆ ವಿಶ್ವಕಪಗಿಂತಲೂ ಮುಂಚೆಯೇ ಈ ತೊಂದರೆ ಇತ್ತು ಆದರೆ ಈ ವಿಷಯ ನಾವು ಯಾರಿಗೂ ತಿಳಿಸಿರಲಿಲ್ಲ ಅವನುತುಂಬಾ ದೈರ್ಯವಂತ,ಶಕ್ತಿವಂತ ಹಾಗಾಗಿ ವಿಶ್ವಕಪ್ ಸರಣಿ ಪೂರ್ತಿ ಆಡಿ ಸರಣಿಶ್ರೇಸ್ಟನಾಗಿ ಬಂದಿದ್ದ ಎಂದು ತಿಳಿಸಿದ್ದಾರೆ.ಆದರೆ ರೋಗ ಅಸ್ಟೊಂದು ಗಂಭಿರವಾಗಿ ಬೆಳೆದಿಲ್ಲಾ ಅವನಿಗೆ ಬೇಗನೆ ಚಿಕಿತ್ಸೆ...

26 Nov 2011

ಬಾಳಾಠಾಕ್ರೆ ಅಜ್ಜಾನ್ದು ಬಾಳಾ ಆಯ್ತು

ಮಹಾರಾಷ್ಟ್ರದ  ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆಗೆ ನಾವು ಅಂದ್ರೆ ಕನ್ನಡಿಗರು ಬಾಳಾಠಾಕ್ರೆ ಅಂತಾ ಕರೆಯಬೇಕಾ..? ಅಥವಾ ಇನ್ನೇನಾದ್ರು ಕರೆಯಬೇಕಾ ಅರ್ಥಾಆಗ್ತಿಲ್ಲಾ ಛೇ!ಛೇ !ನಾವು ಕನ್ನಡಿಗರು ಆ ಥರಾ ಮಾತಾಡಲ್ಲಾ ಅಂತಾಯಿದ್ದಾರೆ ಕನ್ನಡ ಜನ.ಏಕೆಂದರೆ ಜ್ಞಾನದ ಅರಿವೇ ಇಲ್ಲದವರಿಗೆ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಏನ್ ಗೊತ್ತುರೀ..ನಾವು ಅತ್ತುತ್ತಮ ಸಾಹಿತ್ಯವನ್ನು ಬರೆದು 8 ಜ್ಞಾನಪೀಠ ಪ್ರಶಸ್ತಿ ಪಡೆದಿದ್ದೇವೆ.ವಿನಹ !ಗುಂಡಾಗಿರಿ ಮಾಡಿ ಪಡೆದಿಲ್ಲಾ..ಹಾ.. ನಾವು ಇಲ್ಲಿ ಮಾತಾಡ್ತಿರೋದು ಶಿವಸೇನಾ ಮುಖ್ಯಸ್ತ ಬಾಳಾಠಾಕ್ರೆ ಬಗ್ಗೆ ಇತ್ತೀಚಿಗೆ ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡ ಸಾಹಿತ್ಯದ ದಿಗ್ಗಜರಾದ ಚಂದ್ರಶೇಖರ...

24 Nov 2011

ಬಾಳೆಕಾಯಿ ಪ್ರೈಡ್ ರೈಸ್

ಬಾಳೆಕಾಯಿ ಪ್ರೈಡ್ ರೈಸ್ ಗೆ ಬೇಕಾಗುವ ಸಾಮಗ್ರಿಗಳು ಅನ್ನ ಎಣ್ಣೆ ಸಾಸಿವೆ ಜೀರಿಗೆ ಗರಂಮಸಾಲೆ ಉದ್ದ ಸಿಳಿದ ಕ್ಯಾಪ್ಸಿಕಂ ಉದ್ದ ಸಿಳಿದ ಹಸಿಮೆಣಸಿನಕಾಯಿ ಶುಂಟಿ,ಬೆಳ್ಳುಳ್ಳಿ ಪೇಸ್ಟ್ ಸೋಯಾಸಾಸ್ ರುಚಿಗೆ ಉಪ್ಪು ಧನಿಯಾ ಸಿಪ್ಪೆ ತೆಗೆದು ಗಾಲಿಯಾಗಿ ಕತ್ತರಿಸಿ ತುಪ್ಪದಲ್ಲಿ ಹುರಿದ ಬಾಳೆಕಾಯಿ  ಕುದಿಸಿದ ಬಟಾಣಿ ಕಾಳು ಉದ್ದಿನಬೇಳೆ ಅರಸಿಣ ಪುಡಿ ಕೊತ್ತಂಬರಿ ಸೊಪ್ಪು                                 ಮಾಡುವ...

22 Nov 2011

ಉತ್ತಮ ಆರೋಗ್ಯಕ್ಕೆ ಸೇಬುಹಣ್ಣು..

ಇಂದು ಅರೋಗ್ಯವಂತರಾಗಿರಲು ಹೆಚ್ಚಾಗಿ ತಾಜಾ ಹಣ್ಣು ಹಂಪಲುಗಳನ್ನೂ ತಿನ್ನಬೇಕೆಂದು ವೈದರು ಹೇಳುತ್ತಾರೆ ಅದರಲ್ಲೂ ಹಣ್ಣುಗಳ ಮಹಾರಾಣಿ ಎಂದೇ ಪ್ರಸಿದ್ದಿಯಾಗಿರುವ ತಾಜಾ ಸೇಬು ಹಣ್ಣು ಆರೋಗ್ಯಕ್ಕೆ ಅತ್ಯುತ್ತಮ ದಿವ್ಯೌಶದವಾಗಿದೆ.An Apple a day keep doctors away ಎಂಬ ಮಾತಿನಂತೆ ಸೇಬುಹಣ್ಣು ಪ್ರತಿದಿನ ತಿನ್ನುವದರಿಂದ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿಡಬಹುದು ಇತ್ತೀಚಿನ ಹಾಂಕಾಂಗ್ ನ ಚೀನಿ ವಿಸ್ವವಿದ್ಯಾಲಯದ ಸಂಶೋಧಕರ ಪ್ರಕಾರ ಸೇಬುಹಣ್ಣನ್ನು ತಿನ್ನುವದರಿಂದ ವ್ಯಕ್ತಿಯ ಜೀವಿತಾವದಿ ಶೇ.10 ರಷ್ಟು ಹೆಚುತ್ತದೆ.ಸದಾ ಚಟುವಟಿಕೆಯಿಂದ ಇರಲೂ,ದೇಹದ ದೌರ್ಬಲ್ಯಗಳನ್ನು ಕಡಿಮೆ ಮಾಡುವದರೊಂದಿಗೆ ಆಯುಷ್ಯವನ್ನು ಹೆಚ್ಚಿಸುತ್ತದೆ...

21 Nov 2011

ಮಗಧೀರ್ ಅದ್ದೂರಿ ಎಂಗೇಜ್ಮೆಂಟ್ .!!!!

ಟಾಲಿವುಡನ(ತೆಲಗು) ಮೆಗಾಸ್ಟಾರ್ ಚಿರಂಜೀವಿಯ ಪುತ್ರ ಮಗಧೀರ್ ಚಿತ್ರದ ನಟ ರಾಮಚರಣ ತೇಜ್ ಮೊದಲೇ ಪರಿಚಯವಿದ್ದ ಹುಡುಗಿ ಉಪಾಸನಾ ಅವಳೊಂದಿಗೆ ಡಿಸೆಂಬರ್ 1 ರಂದು ಅದ್ದೂರಿ ವೆಚ್ಚದ  ಎಂಗೇಜ್ಮೆಂಟ್ ನ್ನು ಐತಿಹಾಸಿಕ ಸ್ಥಳವಾದ ನಿಜಾಮಾಬಾದ್ ಜಿಲ್ಲೆಯ ದೊಮಕೊಂಡದ ಕೋಟೆಯಲ್ಲಿ ಮಾಡಿಕೊಳ್ಳಲಿದ್ದಾರೆ.ಈ ಕೋಟೆಯೂ ಹಿಂದಿನ ರಾಜ್ಯಮನೆತನದವರದಾಗ್ಗಿದ್ದು ಈಗ ಇದನ್ನು 4 ಕೋಟಿ ವೆಚ್ಚ ಮಾಡಿ ಸಂಪೂರ್ಣ ಹೊಸದಾಗಿ ನವಿಕರಿಸಲಾಗುತ್ತಿದೆ.ಇಲ್ಲಿಯೇ ಮಗಧಿರನ ಎಂಗೇಜ್ಮೆಂಟ್ ಸಮಾರಂಭ ಡಿಸೆಂಬರ್ 1 ರಂದು ನಡೆಯಲಿದೆ. ಉಪಾಸನ ಕೂಡ ಎಂಗೇಜ್ಮೆಂಟ್ ಗೆ ತಯಾರಿನಡೆಸುತ್ತಿದ್ದಾರೆ. ಮಗನ ಸಮಾರಂಭಕ್ಕೆ  ಚಿರಂಜೀವಿಯು  ಅಲ್ಲಿನ  ರಾಜ್ಯಪಾಲರಾದ...

19 Nov 2011

ವಿಶ್ವಕಪ್ ನಲ್ಲಿ ಮ್ಯಾಚ್ ಪಿಕ್ಸಿಂಗ್ !!...ವಿನೋದ್ ಕಾಂಬಳೆ .

1996 ರಲ್ಲಿ ಕೊಲ್ಕತ್ತಾದ ಈಡ್ದನ್ ಗಾರ್ಡನ್ ನಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ದದ ಕ್ರಿಕೆಟ್ ವಿಶ್ವಕಪ್ ಸೆಮಿಪೈನಲ್ ಮ್ಯಾಚ್ ನಲ್ಲಿ ಪಿಕ್ಸಿಂಗ್ ಆಗಿತ್ತು ಎಂದು ಮಾಜಿ ಕ್ರಿಕೆಟರ್ ವಿನೋದ್ ಕಾಂಬಳೆ ಖಾಸಗಿ ಟಿವಿ ಚಾನಲ್ಲೊಂದರಲ್ಲಿ ಹೇಳಿದ್ದೂ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ ಅಂದಿನ ಕ್ರಿಕೆಟ್ ತಂಡದ ನಾಯಕರಾಗಿದ್ದ ಅಜರುದ್ದೀನ್ ಟಾಸ್ ಗೆದ್ದಿದ್ದರು ಪಿಲ್ದಿಂಗ್ ಆಯ್ಕೆ ಮಾಡಿಕೊಂಡಿದ್ದು ಅನುಮಮಾನಕ್ಕೆ ಎಡೆಮಾಡಿಕೊಟ್ಟಿದೆ.ಟಾಸ್ ಗೆದ್ದರು ಯಾಕೆ ಬ್ಯಾಟಿಂಗ್ ತೆಗೆದುಕೊಳ್ಳಲಿಲ್ಲ ಎಂದು ವಿನೋದ್ ಬೇಸರ ವ್ಯಕ್ತಪಡಿಸಿದ್ದಾರೆ.ಆಗ ಪಂದ್ಯ ನಡೆಯುತಿದ್ದಾಗ ಪಟಪಟನೆ ವಿಕೆಟಗಳು ಉರಿಳಿದವು ಅದಕ್ಕೆ...

16 Nov 2011

ಎಸ .ಎಲ್ .ಬೈರಪ್ಪ ನವರಿಗೆ ಸರಸ್ವತಿ ಸಮ್ಮಾನ್ ಪ್ರಶಸ್ತಿ

ಇಂದು ಎಸ .ಎಲ್ .ಬೈರಪ್ಪ ನವರಿಗೆ ಸರಸ್ವತಿ ಸಮ್ಮಾನ್ ಪ್ರಶಸ್ತಿ ಸಮಾರಂಭ ನವದೆಹಲಿಯಲ್ಲಿ ಏರ್ಪಡಿಸಿ ಸನ್ಮಾನ್ಮ ಮಾಡಲಾಯಿತು  ಖ್ಯಾತ ಕಾದಂಬರಿಕಾರ,ಸಾಹಿತಿಯಾಗಿ ಕನ್ನಡದ ಸಾರಸ್ವತ ಲೋಕಕ್ಕೆ ಸಲ್ಲಿಸಿದ ಕೊಡುಗೆ ಸಾಧನೆಗಾಗಿ ಎಸ .ಎಲ್ ಬೈರಪ್ಪ ನವರಿಗೆ  2010 ರ ''ಸರಸ್ವತಿ ಸಮ್ಮಾನ್ ಪ್ರಶಸ್ತಿ ಲಭಿಸಿದ್ದು ಕನ್ನಡಿಗರಿಗೆ ಸಂತಸ ತಂದಿದೆ.ಇವರು ಕೆಲವು ದಿನಗಳ ಹಿಂದೆಯೇ ಪ್ರಶಸ್ತಿಗೆ ಆಯ್ಕೆಯಾಗಿದ್ದರು.ಇವರು ಮಾಡಿದ ಸಾದನೆ ಯಸಸ್ಸನ್ನು ಗುರ್ತಿಸಿ ಭಾರತ ಸರ್ಕಾರ ಇಂದು...

2011 ರ ನೊಬೆಲ್ ಶಾಂತಿ ಪ್ರಶಸ್ತಿ ಮೂವರು ಮಹಿಳೆಯರ ಪಾಲಿಗೆ..

 ಮಹಿಳೆಯರ ಪಾಲಿಗೆ  2011 ರ  ನೊಬೆಲ್ ಶಾಂತಿ  ಪ್ರಶಸ್ತಿಯನ್ನು ಸ್ತ್ರಿಯರ್ ಪರವಾಗಿ ಅಹಿಂಸಾತ್ಮಕವಾಗಿ ಹೋರಾಡಿದ ಮೂವರು ಮಹಿಳೆಯರಿಗೆ ನೀಡಲಾಗಿದೆ ಅವರುಗಳೆಂದರೆ ಲೈಬಿರಿಯಾದ ಅದ್ಯಕ್ಷ್ಯೇ ಎಲೆನ್ ಜಾನ್ಸನ್ ಸರಲಿಫ್,ಅದೇ ದೇಶದ ಇನ್ನೂರ್ವ ಮಹಿಳಾ ಹಕ್ಕು ಹೋರಾಟಗಾರ್ತಿ ಲೆಮಾ ಬೋವಿ ಮತ್ತು ಯೆಮೆನ್ ನ ಪ್ರಶಿದ್ದ  ಪತ್ರಕರ್ತೆ ತವಕ್ಕಲ್ ಕರ್ಮನ್  ಮಹಿಳೆಯರ ಹಕ್ಕು ರಕ್ಷಣೆಗಾಗಿ ಶ್ರಮಿಸಿದ್ದಕ್ಕಾಗಿ 1.5 ದಶಲಕ್ಷ ಡಾಲರ್ ಮೊತ್ತದ ಪ್ರಶ್ಶಸ್ತಿಯನ್ನು ಹಂಚಿಕೊಂಡಿದ್ದಾರೆ.ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ...

3 Nov 2011

ಇಂದು ಯೆಡಿಯುರಪ್ಪಗೆ ಮದ್ಯಂತರ ಜಾಮೀನು

ಭೂಕಬಳಿಕೆ ವಿವಾದದಲ್ಲಿ ಸಿಲುಕಿದ್ದ ಕರ್ನಾಟಕದ ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪನವರಿಗೆ ಇಂದು ಲೋಕಾಯುಕ್ತ ಹೈಕೋರ್ಟ್ ಮದ್ಯಂತರ ಜಾಮಿನನನ್ನು ಮಂಜೂರು ಮಾಡಿದೆ ೧೮ ದಿನಗಳ ನಂತರ ಸೆರೆವಾಸದಿಂದ ಹೊರಬರಲಿದ್ದಾರೆ .ಯಡಿಯೂರಪ್ಪ ಸಿರಾಜುದ್ದೀನ್ ಭಾಷಾ ಬ್ರಷ್ಟಾಚಾರ ನಿಯಂತ್ರಣದಡಿಯಲ್ಲಿ ಸಲ್ಲಿಸಿದ್ದ ದೂರಿನಿಂದಾಗಿ ಬೆಂಗಳೊರಿನ ಪರಪ್ಪನ ಅಗ್ರಹಾರ್ ಜೈಲಿಗೆ ಸೇರಿದ್ದರು.ಇದರಿಂದ ಆರೋಗ್ಯದ ಮೇಲೆಯೂ ಪರಿಣಾಮ ಬೀರಿತ್ತು ವಿಚಾರಣಾ ಹಂತದಲ್ಲಿರುವಾಗ ಜೈಲಿಗೆ ಕಳಿಸುವದು ಸರಿಯಲ್ಲವೆಂದು ನ್ಯಾಯಮುರ್ತಿಯವರು ಸ್ಪಸ್ಟಪಡಿಸಿದರು ಒಟ್ಟು ೫ ಪ್ರಕರಣಗಳು ಇವರ ಮೇಲೆ ದಾಖಲಾಗಿದ್ದವು ೩ ಪ್ರಕರಣಗಳು ಪೂರ್ಣಗೊಂಡು ೪ ನೆ ಕೇಸನ ವಿಚಾರಣೆ ಹೈಕೋರ್ಟನಲ್ಲಿ...

31 Oct 2011

ನಮ್ಮ ಕನ್ನಡ ರಾಜ್ಯೋತ್ಸವ

ಕರ್ನಾಟಕ ಒಂದುಗೂಡಿದರ ಸವಿ ನೆನಪಿಗಾಗಿ ಪ್ರತಿ ವರುಷ ನವೆಂಬರ್-೧ ರಂದು ಆಚರಿಸುವ ಹಬ್ಬ.೧೯೫೬ ರಲ್ಲಿ ಕನ್ನಡ ಪ್ರದೇಶಗಳು, "ಮೈಸೂರ ರಾಜ್ಯ" ಎನ್ನುವ ಹೆಸರಿನಲ್ಲಿ ಒಂದುಗೂಡಿದವು. ೧೯೭೩ ರಲ್ಲಿ "ಕರ್ನಾಟಕ ರಾಜ್ಯ" ಅಂತಾ ಮರು ಹೆಸರಿಸಲಾಯಿತು.ಹಾಗಾಗಿ ಭಾಷಾ ಆಧಾರದ ಮೇಲೆ ನವೆಂಬರ್ ೧,೧೯೭೩ ರಂದು ಕನ್ನಡ ನಾಡಿನ ಸವಿ ನೆನಪಿಗಾಗಿ ನಾಡ ಹಬ್ಬವಾಗಿ ಆಚರಿಸುತ್ತಾ ಬರುತಿದ್ದಾರೆ. ಅಂದಿನಿಂದ ಇಂದಿನವರೆಗೂ ಕನ್ನಡಿಗರು ಕನ್ನಡನಾಡಿನ ಸಂಸ್ಕೃತಿ ಸಂಪ್ರದಾಯಗಳ ಉಳಿವಿಗಾಗಿ ಶ್ರಮಿಸುತ್ತಾ ಬರುತಿದ್ದಾರೆ ಹಾಗೆಯೆ ನಾವು ಕನ್ನಡ ನಾಡುನುಡಿಗಾಗಿತ್ಯಾಗ,ತಾಳ್ಮೆ ,ಪ್ರೀತಿ,ಸಹನೆಯ ಮನೋಭಾವಗಳನ್ನೂ ಬೆಳೆಸಿ ಉಳಿಸಿಕೊಂಡೂ ಮುಂದಿನ ಪ್ರಜೆಗಳಿಗೆ...

28 Oct 2011

ಕೆಂಪು ದಾಳಿಂಬೆ ಹಣ್ಣಿನ ಮಹತ್ವ ನಿಮಗೆ ಗೊತ್ತೇ ?

ಕೆಂಪು ದಾಳಿಂಬೆ ಹಣ್ಣು  ಆರೋಗ್ಯಕ್ಕೆ ಉತ್ತಮ ದಿವ್ಶಔಷಧ ಈ  ಹಣ್ಣನ್ನು  ತಿನ್ನುವುದರಿಂದ ನಮ್ಮ ನೆನಪಿನ ಶಕ್ತಿಯು ಹೆಚ್ಚುವದು ಇದರಲ್ಲಿ ಸಿ ವಿಟಮಿನ್,ಫಾಸ್ಫೆರಸ್  ಇರುವದರಿಂದ ಮಹಿಳೆಯರಿಗೂ ಹಾಗೂ ಮಕ್ಕಳಿಗೂ ಹೆಚ್ಹು ಉಪಯುಕ್ತವಾದುದು .ಇತ್ತಿಚಿಗೆ  ಮಾರುಕಟ್ಟೆಯಲ್ಲಿ ಇದರ ಬೆಲೆಯೂ ಗಗನಕ್ಕೇರಿದೆ ಅದರೂ ಆರೋಗ್ಯವಂತರಗಿರಬೇಕಾದರೆ ದಾಳಿಂಬೆ ಹಣ್ಣನ್ನು  ತಿನ್ನುವದು ಉತ್ತಮ.ಬೇರೆ ಎಲ್ಲ ಹಣ್ಣಿಗಿಂತ ಹೆಚ್ಚು ಉಪಯುಕ್ತವದುದೆಂದು ಇತ್ತೀಚಿನ ಸಂಶ್ಯೋದನೆಯ ವರದಿಯಿಂದ ತಿಳಿದುಬಂದಿದೆ .ಅದಕ್ಕಾಗಿ ದಾಳಿಂಬೆಹಣ್ಣು  ತಿಂದು ಸದಾ ಅರೋಗ್ಯವಂತರಾಗಿರಿ.     ದಾಳಿಂಬೆ...

26 Oct 2011

ಪಟಾಕಿಯ ಅನಾಹುತಕ್ಕೆ ಐದು ಪರಿಹಾರಗಳು

ದೀಪಾವಳಿ ಸಂಭ್ರಮ ಮೂರು ದಿನ ಮನೆಮನಗಳಲ್ಲಿ ತುಂಬಿರುತ್ತೆ. ಜೊತೆಗೆ ಎಲ್ಲೆಲ್ಲೂ ಪಟಾಕಿಗಳ ಅಬ್ಬರ ಜೋರಿರುತ್ತೆ. ಆದರೆ ಈ ಖುಷಿಯ ಹೊರತಾಗಿ ಆರೋಗ್ಯ ಸಮಸ್ಯೆಯತ್ತ ಯೋಚಿಸಿದರೆ ಪಟಾಕಿಯಿಂದ ಆರೋಗ್ಯದ ಮೇಲೆ ಎಂತಹ ಪರಿಣಾಮ ಬೀರುತ್ತದೆ ಎಂಬ ಸಂಪೂರ್ಣ ಅರಿವಾಗುತ್ತದೆ. ಉಸಿರಾಟದ ತೊಂದರೆ, ಹೃದ್ರೋಗಿಗಳು, ಹಸುಗೂಸು, ಪುಟ್ಟ ಮಕ್ಕಳು ಈ ಸಮಯದಲ್ಲಿ ಹೆಚ್ಚು ಜಾಗ್ರತೆಯಿಂದಿರಬೇಕು. ಇಲ್ಲದಿದ್ದರೆ ಈ 3 ದಿನಗಳ ಅವಧಿ ಉಂಟಾಗುವ ಪ್ರದೂಷಣೆ ಪರಿಣಾಮ ಜೀವನವಿಡೀ ಉಳಿದುಕೊಳ್ಳಬಹುದು. ಪಟಾಕಿ ಹೊಗೆ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ? 1. ಪಟಾಕಿ ಹೊಗೆಯಿಂದ ಮಕ್ಕಳ ಮೂಗು ಮತ್ತು ಗಂಟಲಿನಲ್ಲಿ ಉರಿ ಕಾಣಿಸಿಕೊಳ್ಳುತ್ತದೆ. ಸೂಕ್ಷ್ಮ...

20 Sept 2011

ಕನ್ನಡಕ್ಕೆ ಮತ್ತೊಂದು ಜ್ಞಾನಪೀಠ : ಸಾಹಿತ್ಯದ ಅಷ್ಟದಿಕ್ಪಾಲಕರು

ಬೆಂಗಳೂರು ಸೆ ೧೯: ಕಾದಂಬರಿಕಾರ, ನಾಟಕಕಾರ, ಸಂಶೋಧಕ ಹೀಗೆ ಬಹುಮುಖ ಪ್ರತಿಭೆಯಾದ ಕವಿ ಚಂದ್ರಶೇಖರ ಕಂಬಾರರಿಗೆ  ಜ್ಞಾನಪೀಠ ಪ್ರಶಸ್ತಿ ಒಲಿದು ಬಂದಿದೆ. ಸಾಹಿತ್ಯ ಕ್ಷೇತ್ರದಲ್ಲಿ ಅತ್ಯುನ್ನತ ಗೌರವವಾದ ಜ್ಞಾನಪೀಠ ಪ್ರಶಸ್ತಿ ಎಂಟನೆ ಬಾರಿ ಪಡೆಯುವುದರೊಂದಿಗೆ ಕನ್ನಡ ಸಾಹಿತ್ಯವು ಅಷ್ಟದಿಕ್ಪಾಲಕರ ಪಡೆಯಾಗಿದೆ. ಕನ್ನಡಕ್ಕೆ ಒಟ್ಟು ಎಂಟು ಪ್ರಶಸ್ತಿ ಬಂದಿರುವುದು ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ತೋರಿಸುತ್ತದೆ.  ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲಿ ಜನೆವರಿ 2, 1937 ರಲ್ಲಿ ಜನಿಸಿದ ಚಂದ್ರಶೇಖರ ಕಂಬಾರರಿಗೆ ಅವರ ತಾಯಿಯೇ ಕಾವ್ಯದ ಮೊದಲು ಗುರು. ಬಹುಮುಖ ಪ್ರತಿಬೆಯಾದ ಕಂಬಾರರಿಗೆ ಇನ್ನೊಂದು ಪ್ರೀತಿಯ ಕ್ಷೇತ್ರ...

15 Sept 2011

KFCC ರಾದಾಂತ ಸ್ವಲ್ಪ ಓದಿ

ಕೆಟ್ಟ ಮೇಲೆ ಬುದ್ಧಿ ಬಂತು.....

ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯನವರ ಹುಟ್ಟು ಹಬ್ಬ ಇಂದು

ಭಾರತ ಕಂಡ ಅತ್ಯದ್ಬುತ ಇಂಜಿನಿಯರ್ ಗಳಲ್ಲಿ ಒಬ್ಬರಾದ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯನವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಅವರಿಗೆ ನಮ್ಮ ಗೌರವ ಪೂರ್ವಕ ನಮನಗಳು.ಈ ಮಹಾನ್ ವ್ಯಕ್ತಿಯ ಉದ್ಯಮ ಶೀಲತೆ ಕರ್ನಾಟಕದ ಸ್ವಾವಲಂಬನೆಗೆ ಅತೀವ ಕಾಣಿಕೆ ಎಂದರೆ ತಪ್ಪಾಗಲಾರ...

12 Sept 2011

ಕ್ರಿಕೆಟ್ : ಭಾರತಕ್ಕೆ ಸರಣಿ ಸೋಲು

ಲಂಡನ್, ಸೆ.11: ಸತತವಾಗಿ ಏಕದಿನ ಪಂದ್ಯಗಳಲ್ಲಿ ಸೋತು ಸುಣ್ಣವಾಗಿರುವ ಭಾರತಕ್ಕೆ ಮತ್ತೊಂದು ಆಘಾತ. ನಿನ್ನೆ ನಡೆದ 4ನೇ ಟೆಸ್ಟ್ ಕ್ರಿಕೆಟ್‌ನಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಭಾರತ ಪಂದ್ಯ ಟೈನಲ್ಲಿ ಅಂತ್ಯಗೊಂಡಿದೆ. ಮೊದಲು ಬ್ಯಾಟ್ ಮಾಡಿದ ಭಾರತ 50 ಓವರುಗಳಲ್ಲಿ 5 ವಿಕೆಟ್ ನಷ್ಟಕ್ಕೆ 280 ಗಳಿಸಿತ್ತು. ಗುರಿ ಬೆನ್ನಟ್ಟಿದ ಇಂಗ್ಲೆಂಡ್ 48.5 ಓವರಗಳಲ್ಲಿ 6 ವಿಕೆಟ್ ನಷ್ಟಕ್ಕೆ 270 ರನ್ ಗಳಿಸಿದ್ದಾಗ ಮಳೆಯಿಂದ ಪಂದ್ಯ ರದ್ಡಾಯಿತು. ಡಕ್-ವರ್ತ ನಿಯಮದ ಪ್ರಕಾರ ಇಂಗ್ಲೆಂಡ್ ಅಷ್ಟೇ ಓವರಗಳಲ್ಲಿ 270 ರನ ಗಳಿಸಿದ್ದರಿಂದ ಪಂದ್ಯ ಟೈ ಎಂದು ಘೋಷಿಸಲಾಯಿತು. ಇದಕ್ಕಿಂತ ಮೊದಲು ಮೂರು ಸಲ ಮಳೆಯಿಂದ ಆಟ ನಿಂತಿತ್ತು....

ನಿರ್ಮಾಪಕರ ಸಂಘದ ಕ್ರಮ : ಎತ್ತಿಗೆ ಜ್ವರ ಎಮ್ಮೆಗೇ ಬರೆ

ಬೆಂಗಳೂರು ಸೆ 11: ನಟಿ ನಿಖಿತಾರವರನ್ನು ಕನ್ನಡ ಚಲನಚಿತ್ರ ರಂಗದಿಂದ ಮೂರು ವರ್ಷಗಳ ಕಾಲ ನಿಷೇಧಿಸಿರುವ ಕ್ರಮ ಕ್ರಮ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ನೈತಿಕ ದಿವಾಳಿತನವನ್ನು ಎತ್ತಿ ತೋರಿಸಿದೆ.ತಮ್ಮ ಪತ್ನಿಯೊಂದಿಗೆ ಅತ್ಯಂತ ಹೀನಾಯವಾಗಿ ವರ್ತಿಸಿರುವ ನಟನನ್ನು ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ ನಿಷೇಧಿಸುವ ದಿಟ್ಟತನವನ್ನು ತೋರಿಸಬೇಕಾಗಿತ್ತು. ಅದು ಬಿಟ್ಟು ಎತ್ತಿಗೆ ಜ್ವರ ಎಮ್ಮೆಗೇ ಬರೆ ಹಾಕಿದಂತಾಗಿದೆ ನಿರ್ಮಾಪಕರ ಸಂಘದ ಈ ಕ್ರಮ. ನಟ ದರ್ಶನ್ ಮತ್ತು ವಿಜಯಲಕ್ಷ್ಮಿ ಸಂಬಂಧ ಕೆಲ ತಿಂಗಳಿಂದ ಹಳಸಿತ್ತು ಎನ್ನಲಾಗಿದೆ. ಇದಕ್ಕೆ ಕಾರಣಗಳು ಬಹಿರಂಗವಾಗಿಲ್ಲ. ನಿಖಿತಾ ಜತೆಗೆ ದರ್ಶನ್ ಸ್ನೇಹ ಮುಂದುವರಿಸಿದ್ದೇ ದಂಪತಿ...

11 Sept 2011

ಸುಂದರ ಸಂಸಾರಕ್ಕೆ ಹುಳಿಹಿಂಡಿದಳಾ ಸೇಕ್ಸಿ ಕ್ವೀನ್ ನಿಕೀತಾ?

ಕನ್ನಡ ಚಿತ್ರರಂಗದ ಹೆಸರಾಂತ ಪ್ರತಿಭೆ ತೂಗುದೀಪ ಶ್ರೀನಿವಾಸ್ ಮತ್ತು ಮೀನ ತೂಗುದೀಪ ದಂಪತಿಗಳ ಹಿರಿಯ ಮಗನಾಗಿ, ಪೆಭ್ರವರಿ ೧೬ ೧೯೭೭ರಂದು ದರ್ಶನ್ ಹುಟ್ಟಿದರು. ದರ್ಶನ್ ಚಿತ್ರರಂಗಕ್ಕೆ ಕಾಲಿಟ್ಟದ್ದು ವಬ್ಬ ಛಾಯಾಗ್ರಾಹಕನ ಕೈಕೆಳಗೆ ಕೆಲಸ ಮಾಡುತ್ತ ದರ್ಶನಗೆ ದಿಡಿರ್ ಅಂತಾ ಒಂದು ದಿನ ಕಿರುತೆರೆಯಲ್ಲಿ ನಟಿಸಲು ಅವಕಾಶವದಗಿ ಬಂತು ಅದೆರಿತಿ ಅವರು ವಂದೆರಡು ಕಿರುತೆರೆಯ ದಾರವಾಹಿಗಳಲ್ಲಿ ನಟಿಸಿ ಜನಮೆಚ್ಚುಗೆಗೆ ಪಾತ್ರರಾದರು ಆಮೇಲೆ ೨೦೦೨ರಲ್ಲಿ ಪಿ ಎನ್ ಸತ್ಯಾ ನಿರ್ದೇಶನದ "ಮೆಜೆಸ್ಟಿಕ್" ಚಿತ್ರದಲ್ಲಿ ನಟಿಸಿದರು ಆಮೇಲೆ ಧ್ರುವ,ನಿನಗೋಸ್ಕರ,ಕಿಟ್ಟಿ,ಹೀಗೆ ಹಲವು ಚಿತ್ರ ಗಳಲ್ಲಿ ನಟಿಸಿದರು ಆದಾರೆ ಅವರಿಗೆ ಬ್ರೆಕ್ ಕೋಟ್ಟ...

10 Sept 2011

ನಿಮ್ಮ ಬಾಯಿ ದುರ್ವಾಸನೆಗೆ ಸುಲಭ ಮನೆ ಮದ್ದು

ಬಾಯಿ ದುರ್ನಾತ, ದುರ್ವಾಸನೆ ಒಂದಲ್ಲ ಒಂದು ಬಾರಿ ಎಲ್ಲರನ್ನು ಕಾಡುವ ಸಾಮಾನ್ಯ ಸಮಸ್ಯೆ. ಧೂಮಪಾನಿಗಳು ಮದ್ಯ, ಮಾಂಸ ಸೇವಿಸುವವರ ಬಾಯಿ ಮಾತ್ರ ಮೋರಿ ವಾಸನೆಯಂತೆ ದುರ್ನಾತ ಬೀರುತ್ತದೆ ಎಂದು ಮೂಗು ಮುಚ್ಚಿಕೊಳ್ಳುವವರು ಸ್ವಲ್ಪ ತಮ್ಮ ಬಾಯೆಂಬ ಬ್ರಹ್ಮಾಂಡವನ್ನು ನೋಡಿಕೊಳ್ಳುವುದೊಳಿತು. ಬಾಯಿ ದುರ್ನಾತಕ್ಕೆ ಅನೇಕ ಪರಿಹಾರ ಉಪಾಯಗಳಿದ್ದು, ಸರಳ ಹಾಗೂ ಸುಲಭ ವಿಧಾನಗಳಿಂದ ಸಮಸ್ಯೆ ಬಗೆ ಹರಿಸಿಕೊಳ್ಳಬಹುದಾಗಿದೆ. ಬಾಯಿ ದುರ್ವಾಸನೆ ಬಾರದಂತೆ ತಡೆಗಟ್ಟುವುದು ಕೂಡಾ ಅತಿ ಮುಖ್ಯ. ಬಾಯಿ ದುರ್ನಾತ ತಡೆಯಲು, ನಿವಾರಿಸಲು ಸರಳ ವಿಧಾನಗಳು: * ದಿನ ಬೆಳಗೆದ್ದು ನೀನು ಬಾಯಿ ಬಿಟ್ಟು ಆಕಳಿಸಿದರೆ ಸಾಕು, ಮನೆಯಲ್ಲಿರುವ ಕ್ರಿಮಿ ಕೀಟಗಳೆಲ್ಲಾ...

9 Sept 2011

ಚಿತ್ರ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಬಂಧನ

ಕೌಟುಂಬಿಕ ಕಲಹದಿಂದಾಗಿ ಪತ್ನಿ ವಿಜಯಲಕ್ಷ್ಮಿ ಮತ್ತು ಅವರ ಮೂರು ವರ್ಷದ ಪುತ್ರನ ಮೇಲೆ ನಡು ರಾತ್ರಿ 12 ಗಂಟೆ ವೇಳೆ ವಿಜಯನಗರದ ತನ್ನ ಗೆಳತಿಯಮನೆಯಲ್ಲಿದ್ದ ವಿಜಯಲಕ್ಷ್ಮಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಚಿತ್ರ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರನ್ನು ವಿಜಯನಗರ ಪೊಲೀಸರು ಶುಕ್ರವಾರ ಬೆಳಗ್ಗೆ ಬಂಧಿಸಿದ್ದಾರೆ. ಕನ್ನಡದ ಖ್ಯಾತ ನಟ, ದಿವಂಗತ ತೂಗುದೀಪ ಶ್ರೀನಿವಾಸ್ ಅವರ ಪುತ್ರ ದರ್ಶನ್ ಅವರು ತಮ್ಮ ಪತ್ನಿಗೆ ರಿವಾಲ್ವರ್ ತೋರಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ. ತೀವ್ರ ವಾಗಿ ಗಾಯಗೊಂಡಿರುವ ವಿಜಯಲಕ್ಷ್ಮಿ ಮತ್ತು ಪುತ್ರನನ್ನು ವಿಜಯನಗರದ ಗಾಯತ್ರಿ ನರ್ಸಿಂಗ್ ಹೋಂಗೆ ದಾಖಲಿಸಲಾಗಿದೆ. ಈ...

7 Sept 2011

ಜನಾರ್ದನ ರೆಡ್ಡಿ ಅರ್ಜಿ ವಿಚಾರಣೆ ಗುರುವಾರಕ್ಕೆ

ಹೈದರಾಬಾದ್ ಸೆ.7:ಅಕ್ರಮ ಗಣಿಗಾರಿಕೆ ಹಾಗೂ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಹಾಗೂ ಶ್ರೀನಿವಾಸ ರೆಡ್ಡಿ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಮುಂದೂಡಲಾಗಿದೆ.ಸಿಬಿಐ ವಿಚಾರಣೆಗಾಗಿ ಆರೋಪಿಗಳನ್ನು ತಮ್ಮ ವಶಕ್ಕೆ ವಹಿಸಬೇಕು ಎಂದು ಮನವಿ ಸಲ್ಲಿಸಿದರೆ ರೆಡ್ಡಿಗಳಿಗೆ ಜಾಮೀನು ಸಿಗುವುದು ಕಷ್ಟ.ಕ್ರಿಮಿನಲ್ ಸಂಚು ಆರೋಪವೊಂದನ್ನು ಬಿಟ್ಟರೆ ಉಳಿದೆಲ್ಲ ಆರೋಪಗಳಿಗೂ ಜಾಮೀನು ಮಂಜೂರು ಮಾಡುವ ಅವಕಾಶವಿರುತ್ತದೆ.ವಿಚಾರಾಧೀನ ಖೈದಿಗಳಿಗೆ ನಿಯಮದ ಪ್ರಕಾರ ಆಹಾರ ನೀಡಲಾಗುತ್ತಿದೆ.ಜನಾರ್ದನ ರೆಡ್ಡಿ ಅವರು ಜೈಲಿನಲ್ಲಿ ವಿಶೇಷ ಸೌಲಭ್ಯಗಳಿಗೆ ಮನವಿ ಸಲ್ಲಿಸಿಲ್ಲ. ...

6 Sept 2011

ವಜ್ರಖಚಿತ ಕಿರೀಟ ವಾಪಸಗೆ ಆಗ್ರಹ

ತಿರುಮಲ ಸೆ.6: ಅಕ್ರಮ ಗಣಿಗಾರಿಕೆ ಆರೋಪ ಹೊತ್ತಿರುವ ಜನಾರ್ದನ ರೆಡ್ಡಿ ಹಾಗೂ ಸೋದರರು ತಿರುಪತಿ ತಿಮ್ಮಪ್ಪನಿಗೆ ನೀಡಿದ ವಜ್ರಖಚಿತ ಕಿರೀಟವನ್ನು ದೇವರಿಗೆ ತೊಡಿಸಬಾರದು ಎಂದು ಭಕ್ತರು ಆಗ್ರಹಿಸಿದ್ದಾರೆ. ರೆಡ್ಡಿ ಬಂಧನವಾಗಿ ಚಂಚಲಗುಡ ಜೈಲಿಗೆ ಸೇರಿದ ಮೇಲೆ ಈ ರೀತಿ ಆಗ್ರಹಿಸಿದ್ದಾರೆ. ಜನಾರ್ದನ ರೆಡ್ದಿ ಅವರು ನೀಡಿದ 30 ಕೆ.ಜಿ ತೂಗುವ 45 ಕೋಟಿ ರುಪಾಯಿ ಮೌಲ್ಯದ ವಜ್ರ ಖಚಿತ ಕಿರೀಟವನ್ನು ತಿರುಪತಿ ತಿಮ್ಮಪ್ಪನಿಗೆ 2009ರ ಜೂನ್ 11ರಂದು ವಜ್ರ ಖಚಿತ ಕಿರೀಟವನ್ನು ಅರ್ಪಿಸಿದ್ದರ...

5 Sept 2011

ಜನಾರ್ದನ ರೆಡ್ಡಿ ಬಂಧನ: ಪ್ರತಿಭಟನೆ

ಬೆಳಿಗ್ಗೆ ಸಿಬಿಐ ಅಧಿಕಾರಿಗಳಿಂದ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ನಿವಾಸದ ಮೇಲೆ ದಾಳಿ ಮಾಡಿ 30 ಕೆ.ಜಿ. ಚಿನ್ನ ಹಾಗೂ 4.50 ಕೋಟಿ ನಗದು ವಶಪಡಿಸಿ ಕೊಂಡಿದ್ದಾರೆ. ಅವರನ್ನು ಬಂಧಿಸಿ ಹೈದರಾಬಾದ ಸಿಬಿಐ ಕಛೇರಿಗೆ ಕರೆದುಕೊಂಡು ಹೋಗಿದ್ದಾರೆ. ಸಂಜೆ 4 ಕ್ಕೆ ಕೋಟ್೯ಗೆ ಹಾಜರುಪಡಿಸುವ ಸಾಧ್ಯತೆ ಇದೆ. ಬಳ್ಳಾರಿಯಲ್ಲಿ ಬಂಧನ ಖಂಡಿಸಿ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ....

4 Sept 2011

ಮೊದಲ ಏಕದಿನ ಪಂದ್ಯ ಮಳೆಯಿಂದ ರದ್ದು

ಕ್ರಿಕೆಟ್:ನಿನ್ನೆ ನಡೆದ ಇಂಗ್ಲೆ೦ಡ್ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 275 ರನ್ನಗಳ ಗುರಿ ನೀಡಿತ್ತು. ನಂತರ ಬ್ಯಾಂಟಿಂಗ್ ಆರಂಭಿಸಿದ ಇಂಗ್ಲೆ೦ಡ್ 2 ವಿಕೆಟ್ ನಷ್ಟಕ್ಕೆ 27 ರನ್ ಗಳಿಸಿದ್ದಾಗ ಮಳೆಯಿಂದ ಪ೦ಧ್ಯ ರದ್ದಾಯಿತು. 5 ರನ್ ಗಳಿಂದ ಪಾಥೀ೯ವ ಪಟೇಲ ಶತಕ ವಂಚಿತರಾದರು. ಅವರು 107 ಬಾಲ್ ಗಳಿಂದ 95 ರನ್ ಗಳಿಸಿ ಔಟಾದರು.ಎರಡನೇ ಎಕದಿನ ಸೆ. 6 ರಂದು ನಡೆಯಲಿದೆ...

ಸ್ವಾಭಿಮಾನಕ್ಕೆ ದಕ್ಕೆ : ಬಿ. ಶ್ರೀರಾಮುಲು ರಾಜೀನಾಮೆ

ಬೆಂಗಳೂರು ಸೆ.04: ತಮ್ಮ ಸ್ವಾಭಿಮಾನಕ್ಕೆ ದಕ್ಕೆಯಾಗಿರುವ ಕಾರಣ ಮಾಜಿ ಸಚಿವ ಬಿ. ಶ್ರೀರಾಮುಲು ಇಂದು ಮಡಿಕೇರಿಗೆ ತೆರಳಿ ಸ್ಪೀಕರ್ ಬೋಪ್ಪಯ್ಯ ಅವರಿಗೆ ಪತ್ರ ನೀಡುವುದಾಗಿ ಘೋಷಿಸಿದ್ದಾರೆ. ಇಂದು ಸುದ್ದಿಗೋಷ್ಠಿ ನಡೆಸಿದ ಅವರು ಮಡಿಕೇರಿ ತೆರಳಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ. ಲೋಕಾಯುಕ್ತರ ಬಗ್ಗೆ ನನಗೆ ಅಪಾರ ಗೌರವವಿದೆ. 20 ವರ್ಷಗಳಿಂದ ರಾಜಕೀಯ ಸೇವೆ ಮಾಡಿಕೊಂಡು ಬಂದಿರುವ ನಾನು ಪ್ರಾಮಾಣಿಕ, ಯಾವುದೇ ಕಳಂಕ ಇಲ್ಲದವನು. ಅಕ್ರಮ ಗಣಿಗಾರಿಕೆಯಲ್ಲಿ ಖಂಡಿತ ಭಾಗಿಯಾಗಿಲ್ಲ. ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆಗಳು ನನಗೆ ಸಾಕಷ್ಟು ನೋವನ್ನು ತಂದಿದೆ. ಕಾರಣ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಶ್ರೀರಾಮುಲು...

31 Aug 2011

ರಾಜೀವ ಹಂತಕರಿಗೆ ಗಲ್ಲು 8 ವಾರ ತಡೆ:

1991 ಮೇ 21 ರಂದು ಹತ್ಯೆಯಾದ ಮಾಜಿ ಪ್ರಧಾನಿ ರಾಜೀವ ಗಾ0ಧಿ ಹಂತಕರ ಗಲ್ಲು ಶಿಕ್ಷೆಗೆ ಮದ್ರಾಸ ಹೈಕೋಟ್೯ 8 ವಾರಗಳ ತಡೆ ನೀಡಿದೆ. ಗಲ್ಲು ಶಿಕ್ಷೆ ನೀಡಲು 11 ವಷ೯ಗಳ ವಿಳಂಬಕ್ಕೆ ವಿವರಣೆ ನೀಡಲು ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಕೋಟ್೯ ಆದೇಶಿಸಿದೆ. ಇದರಿಂದ ಹಂತಕರು 8 ವಾರಗಳ ಜೀವದಾನ ಪಡೆದಂತಾಗಿದೆ. 2000ರಲ್ಲಿ ಮೂವರಿಗೆ ಗಲ್ಲು ಶಿಕ್ಷೆ ಕಾಯಂಗೊಳಿಸಿದ್ದ ಸುಪ್ರೀಂ ಕೋಟ್೯, 2011 ಆಗಷ್ಟ ೧೧ರಂದು ರಾಷ್ಟ್ರಪತಿಗಳು ಕ್ಷಮಾದಾನ ನಿರಾಕರಿಸಿದ್ದರು...

30 Aug 2011

ವಿವಾಹಿತ ಮಹಿಳೆ ಕೊಲೆ :

ಬನಹಟ್ಟಿ: ಇಲ್ಲಿನ ಸದಾಸಿವನಗರದ ಪ್ರಶಾಂತ ಭಸ್ಮೆ ಅವರ ಹೆಂಡತಿಯಾದ ಮಯೂರಿ, ಅಕ್ರಮ ಸಂಬಂಧಕ್ಕಾಗಿ ಪೀಡಿಸುತ್ತಿದ್ದ ಮೈದುನ ರಾಘವೇಂದ್ರನಿಂದ ಶನಿವಾರ ಮಧ್ಯಾಹ್ನ ಕೊಲೆಗೀಡಾಗಿದ್ದಾಳೆ. ದೈಹಿಕ ಸಂಪರ್ಕಕ್ಕೆ ಒಪ್ಪದ ಎರಡು ಮಕ್ಕಳ ತಾಯಿಯಾದ ಮಯೂರಿಯನ್ನು ಶನಿವಾರ ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ಬಲಾತ್ಕಾರಕ್ಕೆ ಯತ್ನಿಸಿದ್ದಾನೆ. ಆಕೆ ಒಪ್ಪದಿದ್ದಾಗ ವಿಕಾರವಾಗಿ ಕೊಲೆ ಮಾಡಿದ್ದಾನೆ ಎನ್ನಲಾಗಿ...

ಯಡಿಯೂರಪ್ಪಗೆ ಜಾಮೀನು ನಿರಾಕರಣೆ:

ಭೂಹಗರಣದ ಸುಳಿಯಲ್ಲಿ ಸಿಲುಕಿರುವ ಮಾಜಿ ಮು. ಮಂತ್ರಿ ಬಿ. ಎಸ್. ಯಡಿಯೂರಪ್ಪ ಸೋಮವಾರ ನ್ಯಾಯಲಯಕ್ಕೆ ಹಾಜರಾದರು.ಅರ್ಜಿದಾರರು ಪ್ರಭಾವಿ ವ್ಯಕ್ತಿಯಾಗಿರುವ ಕಾರಣ ಸಾಕ್ಷಿ ನಾಶದ ಸಾಧ್ಯತೆ ಇರುವುದರಿಂದ ನ್ಯಾಯಾಧಿಶರು ಜಾಮೀನು ನೀಡಲು ನಿರಾಕರಿಸಿದರು.ಪ್ರಕರಣದ ವಿಚಾರಣೆಯನ್ನು ಸೆ. ೭ಕ್ಕೆ ಮುಂದೂಡಿದರು...

21 Aug 2011

ಅಣ್ಣ ಉಪವಾಸ ಅಂತ್ಯ:

ಕೇ0ದ್ರ ಸರಕಾರ ಮೂರೂ ಬೇಡಿಕೆಗಳನ್ನು ಒಪ್ಪಿದ್ದರಿ೦ದ ಅಣ್ಣಾ ಹಜಾರೆ ರವಿವಾರ ಬೆಳಿಗ್ಗೆ ೧೦:೦೦ ಗಂಟೆಗೆ ಉಪವಾಸ ಅ೦ತ್ಯಗೊಳಿಸಿದ್ದಾರೆ. ...

ಯಡಿಯೂರಪ್ಪ ಇಂದು ಕಟಕಟೆಗೆ:

ಭೂಹಗರಣದ ಸುಳಿಯಲ್ಲಿ ಸಿಲುಕಿರುವ ಮಾಜಿ ಮು. ಮಂತ್ರಿ ಬಿ. ಎಸ್. ಯಡಿಯೂರಪ್ಪ ಇಂದು ನ್ಯಾಯಲಯಕ್ಕೆ ಹಾಜರಾದರು. ಜೊತೆಗೆ ಪುತ್ರರು ಹಾಗು ಅಳಿಯ ಇದ್ದರು. ನ್ಯಾಯಾಧಿಶರು ಪ್ರಕರಣದ ವಿಚಾರಣೆಯನ್ನು ಸೆ. ೩ರ ಬದಲಾಗಿ ಸೆ. ೭ಕ್ಕೆ ಮುಂದೂಡಿ, ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದರು.ನಂತರ ಯಡಿಯೂರಪ್ಪ ನ್ಯಾಯಲಯದಿಂದ ನಿರ್ಗಮಿಸಿದರು....

16 Aug 2011

ತೆeರದಾಳದಲ್ಲಿ ಶ್ರೀ ಪ್ರಭು ದೇವರ ಜಾತ್ರೆ

ಪ್ರತಿ ವರ್ಷದಂತೆ ಈ ವರ್ಷವು ಶ್ರೀ ಅಲ್ಲಮ ಪ್ರಭುಬುದೇವರ ಜಾತ್ರೆಯು ತೆರದಾಳದಲ್ಲಿ ದಿ : ೨೯-೦೮-೨೦೧೧ ರಂದು ಜರುಗಲಿದೆ. ಜಾತ್ರೆಯ ನಿಮಿತ್ಯ ದೇವಸ್ಥಾನದಲ್ಲಿ ಅನ್ನ ಪ್ರಸಾದವಿದ್ದು, ಭಕ್ತರು ಪ್ರಸಾದ ಸ್ವಿeಕರಿಸಿ ದೇವರ ದರ್ಶನ ಪಡೆಯುತ್ತಾರೆ. ಹಾಗು ೩೦-೦೮-೨೦೧೧ರಂದು ಮಧ್ಯಾನ ೦೩:೦೦ ಗಂಟೆಗೆ ಕುಸ್ತಿ ಪಂದ್ಯಾವಳಿ ಜರುಗಲಿದೆ. ಪ್ರಶಸ್ತಿಗಾಗಿ ಪೈಪೋಟಿ ನಡೆಯಲಿದೆ. ಪಂದ್ಯಾವಳಿ ನೋಡಲು ಸಾವಿರಾರು ಕುಸ್ತಿ ಪ್ರೇಮಿಗಳು ಪಾಲ್ಗೊಳ್ಳುತ್ತಾರೆ. ಪ್ರಭುವಿನ ಜೀವನ ಚರಿತ್ರೆ: ಅಲ್ಲಮನ ಜೀವನ ಚರಿತ್ರೆಯನ್ನು ನಿಖರವಾಗಿ ನಿರೂಪಿಸಲು ಸಾಧ್ಯವಾಗಲಾರದೊಷ್ಟು ಐತಿಹ್ಯಗಳು ಆ ವ್ಯಕ್ತಿತ್ವವನ್ನು ಸುತ್ತುವರಿದಿವೆ. ೧೨ನೆಯ ಶತಮಾನದ ಶಿವಶರಣರಲ್ಲಿ...

Page 1 of 19123Next

Share

Twitter Delicious Facebook Digg Stumbleupon Favorites More