ಬಾಳಾಠಾಕ್ರೆ ಅಜ್ಜಾನ್ದು ಬಾಳಾ ಆಯ್ತು

ಮಹಾರಾಷ್ಟ್ರದ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆಗೆ ನಾವು ಅಂದ್ರೆ ಕನ್ನಡಿಗರು ಬಾಳಾಠಾಕ್ರೆ ಅಂತಾ ಕರೆಯಬೇಕಾ..? ಅಥವಾ ಇನ್ನೇನಾದ್ರು ಕರೆಯಬೇಕಾ ಅರ್ಥಾಆಗ್ತಿಲ್ಲಾ ಛೇ!ಛೇ !ನಾವು ಕನ್ನಡಿಗರು ಆ ಥರಾ ಮಾತಾಡಲ್ಲಾ ಅಂತಾಯಿದ್ದಾರೆ ಕನ್ನಡ ಜನ.ಏಕೆಂದರೆ ಜ್ಞಾನದ ಅರಿವೇ ಇಲ್ಲದವರಿಗೆ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಏನ್ ಗೊತ್ತುರೀ..

30 Sept 2013

ಮಶ್ರುಂ (ಅಣಬೆ )ಚಿತ್ರಾನ್ನ .....!!!!

        ಭಾರತದಲ್ಲಿ ಅತೀ ಹೆಚ್ಚು ವಿವಿಧ ರೀತಿಯ ಅನ್ನ ಹೆಚ್ಚಾಗಿ ತಿನ್ನುವದರಿಂದ ವಿವಿಧ ತರಹದ ಚಿತ್ರಾನ್ನ ,ಪುಳಿಯೋಗರೆ ಖಾರಬಾತ್ ,ಟೋಮೋಟೋ ಬಾತ್ ಹೀಗೆ ಬೇರೆ ಬೇರೆ ರೀತಿಯಾಗಿ ಮಾಡುತ್ತಾರೆ ಅದರಲ್ಲೂ ಬೆಂಗಳುರಿನಲ್ಲಿ ಜನರು  ತಮಗಿಷ್ಟವಾದ ಅನ್ನವನ್ನು ಮಾಡಿಕೊಳ್ಳುತ್ತಾರೆ ಮಕ್ಕಳ ಟಿಫ್ನಗೆ ,ಆಫೀಸಿಗೆ ತೆಗೆದುಕೊಂಡು ಹೋಗಲು ಅವಸರದ ಸಮಯದಲ್ಲಿ ಮಾಡಿಕೊಳ್ಳುತ್ತಾರೆ ಅದರಲ್ಲೂ ಭಾರತದಲ್ಲಿ ಮೊದಲಿನಿಂದಲೂ ಅನ್ನಕ್ಕೆ ಅತಿ ಹೆಚ್ಚು ಪ್ರಾಮುಖ್ಯತೆ ಇದೆ.       ಮಶ್ರುಂ (ಅಣಬೆ )ಚಿತ್ರಾನ್ನ ಮಾಡಲು ಬೇಕಾಗುವ  ಪದಾರ್ಥಗಳು  ಬೇಯಿಸಿದ ಅನ್ನ...

Share

Twitter Delicious Facebook Digg Stumbleupon Favorites More