ಬಾಳಾಠಾಕ್ರೆ ಅಜ್ಜಾನ್ದು ಬಾಳಾ ಆಯ್ತು

ಮಹಾರಾಷ್ಟ್ರದ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆಗೆ ನಾವು ಅಂದ್ರೆ ಕನ್ನಡಿಗರು ಬಾಳಾಠಾಕ್ರೆ ಅಂತಾ ಕರೆಯಬೇಕಾ..? ಅಥವಾ ಇನ್ನೇನಾದ್ರು ಕರೆಯಬೇಕಾ ಅರ್ಥಾಆಗ್ತಿಲ್ಲಾ ಛೇ!ಛೇ !ನಾವು ಕನ್ನಡಿಗರು ಆ ಥರಾ ಮಾತಾಡಲ್ಲಾ ಅಂತಾಯಿದ್ದಾರೆ ಕನ್ನಡ ಜನ.ಏಕೆಂದರೆ ಜ್ಞಾನದ ಅರಿವೇ ಇಲ್ಲದವರಿಗೆ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಏನ್ ಗೊತ್ತುರೀ..

4 Dec 2011

ದೇವ ಆನಂದ : ಹಿಂದಿ ಚಿತ್ರ ರಂಗದ ಅದ್ಬುತ ಶೈಲಿಯ ಚಿತ್ರ ನಟ.

Watch video inside...

ರಾಹುಲ್ ದ್ರಾವಿಡ್ ಗೆ ನಾಯಕನ ಸ್ಥಾನ

ಜಯಪುರ : ಭಾರತ ಕ್ರಿಕೆಟ್ ಕಂಡ ದಂತಕತೆ ದಿ ವಾಲ್ ಕರ್ನಾಟಕ ಹೆಮ್ಮೆಯ ಕ್ರಿಕೆಟ್ ಆಟಗಾರ ರಾಹುಲ ಶರದ್ ದ್ರಾವಿಡ್ ಈಗ IPL ನ ರಾಜೆಸ್ತಾನ ರಾಯಲ್ ನ ನಾಯಕರಾಗಿ ಆಯ್ಕೆಯಾಗಿದ್ದಾರೆ. ನಾಲ್ಕು ಸೀಸನ್ ಇಪಿಎಲ್ ನಲ್ಲಿ ಆಸ್ತ್ರೆಲಿಯಾದ್ ಸ್ಪಿನ್ ಆಟಗಾರ ಶೇನ್ ವಾರ್ನ್ ನಾಯಕನಾಗಿದ್ದರು. ತದನಂತರ ವಾರ್ನ್ ಆಯಪಿಎಲ್ ಗೆ ವಿದಾಯ ಹೇಳಿದ ನಂತರ ನಾಯಕನ ಸ್ಥಾನ ಖಾಲಿಯಾಗಿತ್ತು . ೨೦೧೧ ರಲ್ಲಿ ರಾಜಸ್ತಾನ್ ತಂಡ ರಾಹುಲ್ ರನ್ನು ೫೦೦,೦೦೦ ಡಾಲರ್ ಗೆ ಕರಿದಿಸಿದ್ದರು ಇದಕಿಂತಲ್ಲು ಮುಂಚೆ ನಮ್ಮ ಬೆಂಗಳೂರು ತಂಡ ದಲ್ಲಿ ಆಡುತ್ತಿದ್ದರು . ದ್ರಾವಿಡ್ ಹೇಳಿಕೆ : "ನಮ್ಮ ತಂಡದಲ್ಲಿನ ಎಲ್ಲ ಆಟಗಾರರ ಸಾಮರ್ಥ್ಯ ನನಗೆ ಗೊತ್ತು ಎಲ್ಲರು ಅತ್ತ್ಯುತಮ...

ಬಳ್ಳಾರಿಯ ಪೈಟಿಂಗ್ ನಲ್ಲಿ ರಾಮುಲುಗೆ ಜಯ

ಬಳ್ಳಾರಿಯ ಗಡಿನಾಡಿನ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಶ್ರೀರಾಮುಲೂ ಬಾರಿ ಮುನ್ನಡೆಯಿಂದ ಗೆಲವು ತಮ್ಮದಾಗಿಸಿಕೊಂಡಿದ್ದಾರೆ.ಬಾರಿ ಅಬ್ಬರದ ಪ್ರಚಾರದಿಂದ ಆಡಳಿತದ ಚುಕ್ಕಾಣೆ ಹಿಡಿಯುವಲ್ಲಿ ಯಶಸ್ಹ್ವಿಯಗಿದ್ದಾರೆ.ಈ ಚುನಾವಣೆಯಲ್ಲಿ ಸೋತ ಬಿಜೆಪಿಗೆ ಮತ್ತು ಕಾಂಗ್ರೆಸ್ಸ್ ಗೆ ಬಾರಿ ಮುಖಭಂಗವಾಗಿದೆ.ಶ್ರೀರಾಮುಲುಗೆ ಬಂದ ಒಟ್ಟು ಮತಗಳು 74,527 ಬಿಜೆಪಿಗೆ 17366 ಕಾಂಗ್ರೆಸ್ಸ್ ಗೆ 27,737 ಮತಗಳು ಶ್ರೀರಾಮುಲು ಒಟ್ಟು 46790 ಮತಗಳ ಅಂತರದಿಂದ ಭರ್ಜರಿ ಜಯಭೇರಿ ಬಾರಿಸಿದ್ದಾರೆ ಹಾಗೆ ಬಿಜೆಪಿ ಅಭ್ಯರ್ತಿ ಕಡಿಮೇ ಮತದಿಂದಾಗಿ ಡಿಫ್ಯಾಜಿಟ್ಟನ್ನು ಕಳೆದುಕೊಂಡಿದ್ದಾರೆ.ಸಂಭ್ರಮದ ನಡುವೆ ಮಾದ್ಯಮದವರೊಂದಿಗೆ ಮಾತನಾಡಿದ ಶ್ರೀರಾಮುಲು...

Share

Twitter Delicious Facebook Digg Stumbleupon Favorites More