ಬಾಳಾಠಾಕ್ರೆ ಅಜ್ಜಾನ್ದು ಬಾಳಾ ಆಯ್ತು

ಮಹಾರಾಷ್ಟ್ರದ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆಗೆ ನಾವು ಅಂದ್ರೆ ಕನ್ನಡಿಗರು ಬಾಳಾಠಾಕ್ರೆ ಅಂತಾ ಕರೆಯಬೇಕಾ..? ಅಥವಾ ಇನ್ನೇನಾದ್ರು ಕರೆಯಬೇಕಾ ಅರ್ಥಾಆಗ್ತಿಲ್ಲಾ ಛೇ!ಛೇ !ನಾವು ಕನ್ನಡಿಗರು ಆ ಥರಾ ಮಾತಾಡಲ್ಲಾ ಅಂತಾಯಿದ್ದಾರೆ ಕನ್ನಡ ಜನ.ಏಕೆಂದರೆ ಜ್ಞಾನದ ಅರಿವೇ ಇಲ್ಲದವರಿಗೆ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಏನ್ ಗೊತ್ತುರೀ..

22 Nov 2011

ಉತ್ತಮ ಆರೋಗ್ಯಕ್ಕೆ ಸೇಬುಹಣ್ಣು..

ಇಂದು ಅರೋಗ್ಯವಂತರಾಗಿರಲು ಹೆಚ್ಚಾಗಿ ತಾಜಾ ಹಣ್ಣು ಹಂಪಲುಗಳನ್ನೂ ತಿನ್ನಬೇಕೆಂದು ವೈದರು ಹೇಳುತ್ತಾರೆ ಅದರಲ್ಲೂ ಹಣ್ಣುಗಳ ಮಹಾರಾಣಿ ಎಂದೇ ಪ್ರಸಿದ್ದಿಯಾಗಿರುವ ತಾಜಾ ಸೇಬು ಹಣ್ಣು ಆರೋಗ್ಯಕ್ಕೆ ಅತ್ಯುತ್ತಮ ದಿವ್ಯೌಶದವಾಗಿದೆ.An Apple a day keep doctors away ಎಂಬ ಮಾತಿನಂತೆ ಸೇಬುಹಣ್ಣು ಪ್ರತಿದಿನ ತಿನ್ನುವದರಿಂದ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿಡಬಹುದು ಇತ್ತೀಚಿನ ಹಾಂಕಾಂಗ್ ನ ಚೀನಿ ವಿಸ್ವವಿದ್ಯಾಲಯದ ಸಂಶೋಧಕರ ಪ್ರಕಾರ ಸೇಬುಹಣ್ಣನ್ನು ತಿನ್ನುವದರಿಂದ ವ್ಯಕ್ತಿಯ ಜೀವಿತಾವದಿ ಶೇ.10 ರಷ್ಟು ಹೆಚುತ್ತದೆ.ಸದಾ ಚಟುವಟಿಕೆಯಿಂದ ಇರಲೂ,ದೇಹದ ದೌರ್ಬಲ್ಯಗಳನ್ನು ಕಡಿಮೆ ಮಾಡುವದರೊಂದಿಗೆ ಆಯುಷ್ಯವನ್ನು ಹೆಚ್ಚಿಸುತ್ತದೆ...

Share

Twitter Delicious Facebook Digg Stumbleupon Favorites More