ಬಾಳಾಠಾಕ್ರೆ ಅಜ್ಜಾನ್ದು ಬಾಳಾ ಆಯ್ತು

ಮಹಾರಾಷ್ಟ್ರದ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆಗೆ ನಾವು ಅಂದ್ರೆ ಕನ್ನಡಿಗರು ಬಾಳಾಠಾಕ್ರೆ ಅಂತಾ ಕರೆಯಬೇಕಾ..? ಅಥವಾ ಇನ್ನೇನಾದ್ರು ಕರೆಯಬೇಕಾ ಅರ್ಥಾಆಗ್ತಿಲ್ಲಾ ಛೇ!ಛೇ !ನಾವು ಕನ್ನಡಿಗರು ಆ ಥರಾ ಮಾತಾಡಲ್ಲಾ ಅಂತಾಯಿದ್ದಾರೆ ಕನ್ನಡ ಜನ.ಏಕೆಂದರೆ ಜ್ಞಾನದ ಅರಿವೇ ಇಲ್ಲದವರಿಗೆ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಏನ್ ಗೊತ್ತುರೀ..

7 Nov 2012

ಎರಡನೇ ಬಾರಿ ಅಮೆರಿಕಾ ದ ಅದ್ಯಕ್ಷ್ಯರಾಗಿ ಬರಾಕ್ ಒಬಾಮ ಆಯ್ಕೆ ...!!!

ವಾಷಿಂಗ್ಟನ್, ನ.7: ಅಮೆರಿಕ ಅಧ್ಯಕ್ಷರಾಗಿ ಬರಾಕ್ ಒಬಾಮಾ ಪುನರಾಯ್ಕೆಗೊಂಡಿದ್ದಾರೆ. ತೀವ್ರ ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಡೆಮ್ರಾಕೆಟಿಕ್ ಅಭ್ಯರ್ಥಿ ಒಬಾಮಾ ಅವರು ಸಮೀಪದ ಪ್ರತಿಸ್ಪರ್ಧಿ ರಿಪಬ್ಲಿಕ್ ಅಭ್ಯರ್ಥಿ ಮಿಟ್ ರೋಮ್ನಿ ಅವರನ್ನು ಸೋಲಿಸಿದ್ದಾರೆ. ಬರಾಕ್ ಒಬಾಮಾ ಅವರಿಗೆ 275 ಮತಗಳು ಸಿಕ್ಕಿದ್ದರೆ, ರೋಮ್ನಿ ಅವರಿಗೆ 203 ಮತಗಳು ಸಿಕ್ಕಿದೆ. 2ನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಒಬಾಮಾ ಅತೀವ ಹರ್ಷ ವ್ಯಕ್ತಪಡಿಸಿದ್ದು, 'ಇನ್ನು ನಾಲ್ಕು ವರ್ಷ ನಿಮ್ಮ ಸೇವೆಗೆ, ನಿಮ್ಮಿಂದ ಎಲ್ಲಾ ಸಾಧ್ಯವಾಯಿತು' "We're all in this together. That's how we campaigned, and that's who...

Share

Twitter Delicious Facebook Digg Stumbleupon Favorites More