ಬಾಳಾಠಾಕ್ರೆ ಅಜ್ಜಾನ್ದು ಬಾಳಾ ಆಯ್ತು

ಮಹಾರಾಷ್ಟ್ರದ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆಗೆ ನಾವು ಅಂದ್ರೆ ಕನ್ನಡಿಗರು ಬಾಳಾಠಾಕ್ರೆ ಅಂತಾ ಕರೆಯಬೇಕಾ..? ಅಥವಾ ಇನ್ನೇನಾದ್ರು ಕರೆಯಬೇಕಾ ಅರ್ಥಾಆಗ್ತಿಲ್ಲಾ ಛೇ!ಛೇ !ನಾವು ಕನ್ನಡಿಗರು ಆ ಥರಾ ಮಾತಾಡಲ್ಲಾ ಅಂತಾಯಿದ್ದಾರೆ ಕನ್ನಡ ಜನ.ಏಕೆಂದರೆ ಜ್ಞಾನದ ಅರಿವೇ ಇಲ್ಲದವರಿಗೆ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಏನ್ ಗೊತ್ತುರೀ..

18 Mar 2016

ಹೆರಿಗೆ ಸಮಯದಲ್ಲಿ ಕೋಣೆಯಲ್ಲೇ  ಮೇಕಪ್...!!   ನ್ಯೂಯಾರ್ಕ್: ಆಸ್ಪತ್ರೆಯ ಹೆರಿಗೆ ಕೋಣೆಯಲ್ಲಿನ ಭಯ ಹೋಗಲಾಡಿಸುವುದಕ್ಕೆ  ಮತ್ತು ಮಾನಸಿಕ ಒತ್ತಡ ಕಡಿಮೆ ಮಾಡುವುದಕ್ಕಾಗಿ ಕೆಲವು ಗರ್ಭಿಣಿಯರು ಹಾಡು ಕೇಳುವುದುಂಟು. ಇನ್ನು ಕೆಲವರು ಪುಸ್ತಕ ಓದುವುದು, ಪ್ರಾರ್ಥನೆ ಮಾಡುವುದು ಹೀಗೆ ಕೆಲವು ಚಟುವಟಿಕೆಗಳನ್ನು ಮಾಡುತ್ತಾರೆ. ಆದರೆ ನ್ಯೂಯಾರ್ಕ್‌ನ ಮೇಕಪ್ ಕಲಾವಿದೆಯಾದ ಅಲಾಹಾ ಕರೀಮಿ ಎಂಬ ಗರ್ಭಿಣಿ, ಹೆರಿಗೆ ಕೋಣೆಯಲ್ಲಿ ಮೇಕಪ್ ಮಾಡಿಕೊಂಡು ಸಮಯ ಕಳೆದಿದ್ದಾರೆ.ಅವರೇ  ಹೇಳುವಂತೆ  ಹೆರಿಗೆ ಕೋಣೆಗೆ ಹೋದ ಕೂಡಲೇ ಸ್ವಲ್ಪ ಹೊತ್ತು ಪುಸ್ತಕ ಓದಿದೆ. ಆಮೇಲೆ ತಲೆ ನೋವು...

Share

Twitter Delicious Facebook Digg Stumbleupon Favorites More