ಬಾಳಾಠಾಕ್ರೆ ಅಜ್ಜಾನ್ದು ಬಾಳಾ ಆಯ್ತು

ಮಹಾರಾಷ್ಟ್ರದ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆಗೆ ನಾವು ಅಂದ್ರೆ ಕನ್ನಡಿಗರು ಬಾಳಾಠಾಕ್ರೆ ಅಂತಾ ಕರೆಯಬೇಕಾ..? ಅಥವಾ ಇನ್ನೇನಾದ್ರು ಕರೆಯಬೇಕಾ ಅರ್ಥಾಆಗ್ತಿಲ್ಲಾ ಛೇ!ಛೇ !ನಾವು ಕನ್ನಡಿಗರು ಆ ಥರಾ ಮಾತಾಡಲ್ಲಾ ಅಂತಾಯಿದ್ದಾರೆ ಕನ್ನಡ ಜನ.ಏಕೆಂದರೆ ಜ್ಞಾನದ ಅರಿವೇ ಇಲ್ಲದವರಿಗೆ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಏನ್ ಗೊತ್ತುರೀ..

21 Mar 2012

ಅಳುವಿನಂಚಿ ನಲ್ಲಿರುವ ಗುಬ್ಬಚ್ಚಿಗಳನ್ನೂ ಕಾಪಾಡಿ !!

ತಂಪಾದ ಗಾಳಿಯಲ್ಲಿ ಹಸಿರು ಸಿರಿಯಲಿ!!ಇಂಪಾದ ಹಕ್ಕಿಗಳ ಕಲರವ ಸಿರಿ ಕಂಠದಲಿ!          ಕೇಳಲು  ನೋಡಲು ಮನಸ್ಸಿಗೆ ಆನಂದ!ಬಲು ಚಂದವೋ ಚಂದ ಗುಬ್ಬಚ್ಚಿ ಗಳ ಚಿಲಿಪಿಲಿ !! ಇಂದಿನ ಅಧುನಿಕ ಅಭಿವೃದ್ದಿಯ ಭರಾಟೆಯಲ್ಲಿ ಚಿಲಿಪಿಲಿ ಹಕ್ಕಿಗಳ ಮಧುರ ದ್ವನಿ ಮಾಯವಾಗುತ್ತಿದೆ ಮಾನವ ಸಾಧನೆಯಾ ಮುಗಿಲು ಮುಟ್ಟಲು ಗುಬ್ಬಿಗಳ ವಿನಾಶಕ್ಕೆ ಕಾರಣನಾಗುತ್ತಿದ್ದು ವಿಶಾದನಿಯ ಸಂಗತಿ.ಅಳಿವಿನಂಚಿನಲ್ಲಿ ರುವ ಗುಬ್ಬಚ್ಚಿ ಗೂಡಿನಲ್ಲಿ ಕದ್ದು ಮುಚ್ಚಿ ನೋಡುವ ಪುಟ್ಟ ಗುಬ್ಬಿಗಳ ನೋವಿನ ಕಥೆ ಕೇಳುವವರಿಲ್ಲ.ಗುಬ್ಬಿಗಳ ಪಾಡು ಹೇಳತೀರದು.ಹೆಚ್ಚುತ್ತಿರುವ ಮಾನವರ ವಿಚಾರಧಾರೆ ತಾಂತ್ರಿಕ ತರಂಗಾಂತರ ಅಲೆಗಳ ಹೊಡೆತಕ್ಕೆ...

Share

Twitter Delicious Facebook Digg Stumbleupon Favorites More