ಬಾಳಾಠಾಕ್ರೆ ಅಜ್ಜಾನ್ದು ಬಾಳಾ ಆಯ್ತು

ಮಹಾರಾಷ್ಟ್ರದ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆಗೆ ನಾವು ಅಂದ್ರೆ ಕನ್ನಡಿಗರು ಬಾಳಾಠಾಕ್ರೆ ಅಂತಾ ಕರೆಯಬೇಕಾ..? ಅಥವಾ ಇನ್ನೇನಾದ್ರು ಕರೆಯಬೇಕಾ ಅರ್ಥಾಆಗ್ತಿಲ್ಲಾ ಛೇ!ಛೇ !ನಾವು ಕನ್ನಡಿಗರು ಆ ಥರಾ ಮಾತಾಡಲ್ಲಾ ಅಂತಾಯಿದ್ದಾರೆ ಕನ್ನಡ ಜನ.ಏಕೆಂದರೆ ಜ್ಞಾನದ ಅರಿವೇ ಇಲ್ಲದವರಿಗೆ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಏನ್ ಗೊತ್ತುರೀ..

20 Jan 2013

ಲಂಕಾದ ಖ್ಯಾತ ಕ್ರಿಕೆಟಿಗ ದಿಲ್ಶಾನ್ ವಿರುದ್ಧ ಪ್ರಕರಣ ದಾಖಲು..!!

ಶ್ರೀಲಂಕಾ ತಂಡದ ಖ್ಯಾತ  ಬ್ಯಾಟ್ಸ್‌ಮನ್‌ ತಿಲಕರತ್ನೆ ದಿಲ್ಶನ್‌ ಮನೆಯಲ್ಲಿ ಅಳವಡಿಸಿಕೊಂಡಿರುವ ಸಿಸಿಟಿವಿ ಕ್ಯಾಮರಾ ತಮ್ಮ ಮನೆಯ ಈಜುಕೊಳದ ಮುಖವಾಗಿ ಅಳವಡಿಸಲಾಗಿದೆ ಎಂದು ಎದುರುಗಡೆ ಮನೆಯ  ಮಹಿಳೆಯೊಬ್ಬರು ಪೊಲೀಸ್‌ ದೂರು ಸಲ್ಲಿಸಿದ್ದಾರೆ. ದಿಲ್ಶನ್‌ ವಾಸವಾಗಿರುವ ಪಕ್ಕದ ಮನೆಯಲ್ಲಿ ರೇಣುಕಾ ಡಿ ಕೋಸ್ಟಾ ಎಂಬುವವರು  ವಾಸವಾಗಿದ್ದು, ಅವರು ಮಿರಿಹಾನ ಪೊಲೀಸ್‌ ಸ್ಟೇಸನ್‌ನಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಈಗಾಗಲೇ ಪರಿಶೀಲನೆ ನಡೆಸಿದ್ದಾರೆ ಮತ್ತು ಸಿಸಿಟಿವಿ ಕ್ಯಾಮರಾ ಈಜುಕೊಳ ಮುಖವಾಗಿ ಅಳವಡಿಸಲಾಗಿರುವುದು ಸತ್ಯ ಎಂಬ ಸುದ್ದಿ ಹರಿದಾಡುತ್ತಿದ್ದೆ. ಮತ್ತೊಂದು ...

Share

Twitter Delicious Facebook Digg Stumbleupon Favorites More