ಬಾಳಾಠಾಕ್ರೆ ಅಜ್ಜಾನ್ದು ಬಾಳಾ ಆಯ್ತು

ಮಹಾರಾಷ್ಟ್ರದ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆಗೆ ನಾವು ಅಂದ್ರೆ ಕನ್ನಡಿಗರು ಬಾಳಾಠಾಕ್ರೆ ಅಂತಾ ಕರೆಯಬೇಕಾ..? ಅಥವಾ ಇನ್ನೇನಾದ್ರು ಕರೆಯಬೇಕಾ ಅರ್ಥಾಆಗ್ತಿಲ್ಲಾ ಛೇ!ಛೇ !ನಾವು ಕನ್ನಡಿಗರು ಆ ಥರಾ ಮಾತಾಡಲ್ಲಾ ಅಂತಾಯಿದ್ದಾರೆ ಕನ್ನಡ ಜನ.ಏಕೆಂದರೆ ಜ್ಞಾನದ ಅರಿವೇ ಇಲ್ಲದವರಿಗೆ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಏನ್ ಗೊತ್ತುರೀ..

27 Feb 2012

ಇಂದು ಯೆಡಿಯುರಪ್ಪ ಗೆ 70 ನೆ ಹುಟ್ಟು ಹಬ್ಬದ ಸಂಭ್ರಮ..!!

.ಬೆಂಗಳೂರು : ಇಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಯೆಡಿಯುರಪ್ಪ ಗೆ  70  ನೆ ಹುಟ್ಟು ಹಬ್ಬದ ಸಂಭ್ರಮ ಕರ್ನಾಟಕದ ರಾಜಕೀಯದಲ್ಲಿ ಬಿಜೆಪಿ ಪಕ್ಷ ವನ್ನು ಕಟ್ಟಿ ಬೆಳೆಸಿ ಉನ್ನತ ಶಿಖರಕ್ಕೆರಿಸಿದ ಕೀರ್ತಿ ಶ್ರೀಮಾನ್  ಬಿ ಎಸ ಯೆಡಿಯುರಪ್ಪ ನವರಿಗೆ ಸಲ್ಲುತ್ತದೆ .ರಾಜಕೀಯದಲ್ಲಿ ಕಷ್ಟ ನೋವು ಗಳನ್ನೂ ಸಮನಾಗಿ ಅನುಭವಿಸಿದ ಧಿಮಂತ ರಾಜಕಾರಣಿಯಾಗಿ ಪಕ್ಷದ ,ರಾಜ್ಯದ ಅಭಿವೃದ್ದಿಗಾಗಿ ಶ್ರಮಿಸಿದ ಇವರು 69 ವರ್ಷವನ್ನು ಪೂರೈಸಿ 70 ನೆ ವಸಂತಕ್ಕೆ ಕಾಲಿಟ್ಟಿದ್ದಾರೆ.ಇಂದು ಹುಟ್ಟು ಹಬ್ಬವನ್ನು ಬೆಂಗಳೂರಿನ  ತೋಟದಪ್ಪ ಛತ್ರ ದಲ್ಲಿ ಬಿಜೆಪಿಯ ಸಚಿವರು,ಶಾಸಕರೂ ರಾಜಕೀಯದ ಗಣ್ಯರೊಂದಿಗೆ ಕುಟುಂಬದವರೊಂದಿಗೆ...

Share

Twitter Delicious Facebook Digg Stumbleupon Favorites More