ಬಾಳಾಠಾಕ್ರೆ ಅಜ್ಜಾನ್ದು ಬಾಳಾ ಆಯ್ತು

ಮಹಾರಾಷ್ಟ್ರದ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆಗೆ ನಾವು ಅಂದ್ರೆ ಕನ್ನಡಿಗರು ಬಾಳಾಠಾಕ್ರೆ ಅಂತಾ ಕರೆಯಬೇಕಾ..? ಅಥವಾ ಇನ್ನೇನಾದ್ರು ಕರೆಯಬೇಕಾ ಅರ್ಥಾಆಗ್ತಿಲ್ಲಾ ಛೇ!ಛೇ !ನಾವು ಕನ್ನಡಿಗರು ಆ ಥರಾ ಮಾತಾಡಲ್ಲಾ ಅಂತಾಯಿದ್ದಾರೆ ಕನ್ನಡ ಜನ.ಏಕೆಂದರೆ ಜ್ಞಾನದ ಅರಿವೇ ಇಲ್ಲದವರಿಗೆ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಏನ್ ಗೊತ್ತುರೀ..

5 Jul 2016

ಬ್ರೆಡ್  ಗುಲಾಬ್ ಜಾಮೂನ್ .. !! ಬ್ರೆಡ್ ನಿಂದ ಜಾಮೂನ್ ಮಾಡಲು ಬೇಕಾಗುವ ಪದಾರ್ಥಗಳು ೧. ೧೦ ಬ್ರೆಡ್  ಪಿಸ್ಸ್ ೨. ತುಪ್ಪ ೧ ೧/೨ಬಟ್ಟಲು ೩.ಹಾಲು ೧ ಬಟ್ಟಲು ೩.೫ಗೋಡಂಬಿ,೫ ಬದಾಮ್ ೪. ಸಕ್ಕರೆ ೫.ಏಲಕ್ಕಿ ಬ್ರೆಡ್  ಗುಲಾಬ್  ಜಾಮೂನ್  ಮಾಡುವ ವಿಧಾನ : ಮೊದಲು ಜಾಮೂನ್  ಮಾಡಲು ಸಕ್ಕರೆ ಪಾಕ ತಯಾರಿಸಿಕೊಳ್ಳಬೇಕು.  ನಂತರ ಬ್ರೆಡ್ ನ್ನು ಮಿಕ್ಸಿಗೆ ಹಾಕಿ ಪೌಡರ್  ಮಾಡಿಕೊಳ್ಳಬೇಕು ಆಮೇಲೆ ಪೌಡರನ್ನು ಒಂದು  ಪಾತ್ರೆಗೆ  ಹಾಕಿ ಸ್ವಲ್ಪತುಪ್ಪ,ಏಲಕ್ಕಿ ಹಾಕಿ ಒಂದು ಗ್ಲಾಸ್ ಹಾಲಿನೊಂದಿಗೆ ಜಾಮೂನಿನ  ಹದಕ್ಕೆ ಕಲಸಿಕೊಳ್ಳಬೇಕು ೧೦...

Page 1 of 19123Next

Share

Twitter Delicious Facebook Digg Stumbleupon Favorites More