ಬಾಳಾಠಾಕ್ರೆ ಅಜ್ಜಾನ್ದು ಬಾಳಾ ಆಯ್ತು

ಮಹಾರಾಷ್ಟ್ರದ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆಗೆ ನಾವು ಅಂದ್ರೆ ಕನ್ನಡಿಗರು ಬಾಳಾಠಾಕ್ರೆ ಅಂತಾ ಕರೆಯಬೇಕಾ..? ಅಥವಾ ಇನ್ನೇನಾದ್ರು ಕರೆಯಬೇಕಾ ಅರ್ಥಾಆಗ್ತಿಲ್ಲಾ ಛೇ!ಛೇ !ನಾವು ಕನ್ನಡಿಗರು ಆ ಥರಾ ಮಾತಾಡಲ್ಲಾ ಅಂತಾಯಿದ್ದಾರೆ ಕನ್ನಡ ಜನ.ಏಕೆಂದರೆ ಜ್ಞಾನದ ಅರಿವೇ ಇಲ್ಲದವರಿಗೆ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಏನ್ ಗೊತ್ತುರೀ..

31 Aug 2011

ರಾಜೀವ ಹಂತಕರಿಗೆ ಗಲ್ಲು 8 ವಾರ ತಡೆ:

1991 ಮೇ 21 ರಂದು ಹತ್ಯೆಯಾದ ಮಾಜಿ ಪ್ರಧಾನಿ ರಾಜೀವ ಗಾ0ಧಿ ಹಂತಕರ ಗಲ್ಲು ಶಿಕ್ಷೆಗೆ ಮದ್ರಾಸ ಹೈಕೋಟ್೯ 8 ವಾರಗಳ ತಡೆ ನೀಡಿದೆ. ಗಲ್ಲು ಶಿಕ್ಷೆ ನೀಡಲು 11 ವಷ೯ಗಳ ವಿಳಂಬಕ್ಕೆ ವಿವರಣೆ ನೀಡಲು ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಕೋಟ್೯ ಆದೇಶಿಸಿದೆ. ಇದರಿಂದ ಹಂತಕರು 8 ವಾರಗಳ ಜೀವದಾನ ಪಡೆದಂತಾಗಿದೆ. 2000ರಲ್ಲಿ ಮೂವರಿಗೆ ಗಲ್ಲು ಶಿಕ್ಷೆ ಕಾಯಂಗೊಳಿಸಿದ್ದ ಸುಪ್ರೀಂ ಕೋಟ್೯, 2011 ಆಗಷ್ಟ ೧೧ರಂದು ರಾಷ್ಟ್ರಪತಿಗಳು ಕ್ಷಮಾದಾನ ನಿರಾಕರಿಸಿದ್ದರು...

30 Aug 2011

ವಿವಾಹಿತ ಮಹಿಳೆ ಕೊಲೆ :

ಬನಹಟ್ಟಿ: ಇಲ್ಲಿನ ಸದಾಸಿವನಗರದ ಪ್ರಶಾಂತ ಭಸ್ಮೆ ಅವರ ಹೆಂಡತಿಯಾದ ಮಯೂರಿ, ಅಕ್ರಮ ಸಂಬಂಧಕ್ಕಾಗಿ ಪೀಡಿಸುತ್ತಿದ್ದ ಮೈದುನ ರಾಘವೇಂದ್ರನಿಂದ ಶನಿವಾರ ಮಧ್ಯಾಹ್ನ ಕೊಲೆಗೀಡಾಗಿದ್ದಾಳೆ. ದೈಹಿಕ ಸಂಪರ್ಕಕ್ಕೆ ಒಪ್ಪದ ಎರಡು ಮಕ್ಕಳ ತಾಯಿಯಾದ ಮಯೂರಿಯನ್ನು ಶನಿವಾರ ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ಬಲಾತ್ಕಾರಕ್ಕೆ ಯತ್ನಿಸಿದ್ದಾನೆ. ಆಕೆ ಒಪ್ಪದಿದ್ದಾಗ ವಿಕಾರವಾಗಿ ಕೊಲೆ ಮಾಡಿದ್ದಾನೆ ಎನ್ನಲಾಗಿ...

ಯಡಿಯೂರಪ್ಪಗೆ ಜಾಮೀನು ನಿರಾಕರಣೆ:

ಭೂಹಗರಣದ ಸುಳಿಯಲ್ಲಿ ಸಿಲುಕಿರುವ ಮಾಜಿ ಮು. ಮಂತ್ರಿ ಬಿ. ಎಸ್. ಯಡಿಯೂರಪ್ಪ ಸೋಮವಾರ ನ್ಯಾಯಲಯಕ್ಕೆ ಹಾಜರಾದರು.ಅರ್ಜಿದಾರರು ಪ್ರಭಾವಿ ವ್ಯಕ್ತಿಯಾಗಿರುವ ಕಾರಣ ಸಾಕ್ಷಿ ನಾಶದ ಸಾಧ್ಯತೆ ಇರುವುದರಿಂದ ನ್ಯಾಯಾಧಿಶರು ಜಾಮೀನು ನೀಡಲು ನಿರಾಕರಿಸಿದರು.ಪ್ರಕರಣದ ವಿಚಾರಣೆಯನ್ನು ಸೆ. ೭ಕ್ಕೆ ಮುಂದೂಡಿದರು...

21 Aug 2011

ಅಣ್ಣ ಉಪವಾಸ ಅಂತ್ಯ:

ಕೇ0ದ್ರ ಸರಕಾರ ಮೂರೂ ಬೇಡಿಕೆಗಳನ್ನು ಒಪ್ಪಿದ್ದರಿ೦ದ ಅಣ್ಣಾ ಹಜಾರೆ ರವಿವಾರ ಬೆಳಿಗ್ಗೆ ೧೦:೦೦ ಗಂಟೆಗೆ ಉಪವಾಸ ಅ೦ತ್ಯಗೊಳಿಸಿದ್ದಾರೆ. ...

ಯಡಿಯೂರಪ್ಪ ಇಂದು ಕಟಕಟೆಗೆ:

ಭೂಹಗರಣದ ಸುಳಿಯಲ್ಲಿ ಸಿಲುಕಿರುವ ಮಾಜಿ ಮು. ಮಂತ್ರಿ ಬಿ. ಎಸ್. ಯಡಿಯೂರಪ್ಪ ಇಂದು ನ್ಯಾಯಲಯಕ್ಕೆ ಹಾಜರಾದರು. ಜೊತೆಗೆ ಪುತ್ರರು ಹಾಗು ಅಳಿಯ ಇದ್ದರು. ನ್ಯಾಯಾಧಿಶರು ಪ್ರಕರಣದ ವಿಚಾರಣೆಯನ್ನು ಸೆ. ೩ರ ಬದಲಾಗಿ ಸೆ. ೭ಕ್ಕೆ ಮುಂದೂಡಿ, ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದರು.ನಂತರ ಯಡಿಯೂರಪ್ಪ ನ್ಯಾಯಲಯದಿಂದ ನಿರ್ಗಮಿಸಿದರು....

16 Aug 2011

ತೆeರದಾಳದಲ್ಲಿ ಶ್ರೀ ಪ್ರಭು ದೇವರ ಜಾತ್ರೆ

ಪ್ರತಿ ವರ್ಷದಂತೆ ಈ ವರ್ಷವು ಶ್ರೀ ಅಲ್ಲಮ ಪ್ರಭುಬುದೇವರ ಜಾತ್ರೆಯು ತೆರದಾಳದಲ್ಲಿ ದಿ : ೨೯-೦೮-೨೦೧೧ ರಂದು ಜರುಗಲಿದೆ. ಜಾತ್ರೆಯ ನಿಮಿತ್ಯ ದೇವಸ್ಥಾನದಲ್ಲಿ ಅನ್ನ ಪ್ರಸಾದವಿದ್ದು, ಭಕ್ತರು ಪ್ರಸಾದ ಸ್ವಿeಕರಿಸಿ ದೇವರ ದರ್ಶನ ಪಡೆಯುತ್ತಾರೆ. ಹಾಗು ೩೦-೦೮-೨೦೧೧ರಂದು ಮಧ್ಯಾನ ೦೩:೦೦ ಗಂಟೆಗೆ ಕುಸ್ತಿ ಪಂದ್ಯಾವಳಿ ಜರುಗಲಿದೆ. ಪ್ರಶಸ್ತಿಗಾಗಿ ಪೈಪೋಟಿ ನಡೆಯಲಿದೆ. ಪಂದ್ಯಾವಳಿ ನೋಡಲು ಸಾವಿರಾರು ಕುಸ್ತಿ ಪ್ರೇಮಿಗಳು ಪಾಲ್ಗೊಳ್ಳುತ್ತಾರೆ. ಪ್ರಭುವಿನ ಜೀವನ ಚರಿತ್ರೆ: ಅಲ್ಲಮನ ಜೀವನ ಚರಿತ್ರೆಯನ್ನು ನಿಖರವಾಗಿ ನಿರೂಪಿಸಲು ಸಾಧ್ಯವಾಗಲಾರದೊಷ್ಟು ಐತಿಹ್ಯಗಳು ಆ ವ್ಯಕ್ತಿತ್ವವನ್ನು ಸುತ್ತುವರಿದಿವೆ. ೧೨ನೆಯ ಶತಮಾನದ ಶಿವಶರಣರಲ್ಲಿ...

Page 1 of 19123Next

Share

Twitter Delicious Facebook Digg Stumbleupon Favorites More