ಬಾಳಾಠಾಕ್ರೆ ಅಜ್ಜಾನ್ದು ಬಾಳಾ ಆಯ್ತು

ಮಹಾರಾಷ್ಟ್ರದ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆಗೆ ನಾವು ಅಂದ್ರೆ ಕನ್ನಡಿಗರು ಬಾಳಾಠಾಕ್ರೆ ಅಂತಾ ಕರೆಯಬೇಕಾ..? ಅಥವಾ ಇನ್ನೇನಾದ್ರು ಕರೆಯಬೇಕಾ ಅರ್ಥಾಆಗ್ತಿಲ್ಲಾ ಛೇ!ಛೇ !ನಾವು ಕನ್ನಡಿಗರು ಆ ಥರಾ ಮಾತಾಡಲ್ಲಾ ಅಂತಾಯಿದ್ದಾರೆ ಕನ್ನಡ ಜನ.ಏಕೆಂದರೆ ಜ್ಞಾನದ ಅರಿವೇ ಇಲ್ಲದವರಿಗೆ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಏನ್ ಗೊತ್ತುರೀ..

25 Apr 2016

ಮತ್ತೆ  ಅನುರಾಗ ಅರಳಿತು -ಅನುಪ್ರಭಾಕರ  ೨ನೆ ವಿವಾಹ..!!  ಬೆಂಗಳೂರು(ಏ. 25): ಕನ್ನಡದ  ಖ್ಯಾತ  ನಟಿ  ಅನುಪ್ರಭಾಕರ ಬಾಳಲ್ಲಿ  ಮತ್ತೇ  ಅನುರಾಗ  ಅರಳುತ್ತಿದೆ.  ಬೆಂಗಳೂರಿನಲ್ಲಿ  ಸ್ಯಾಂಡಲ್'​ವುಡ್ ನಟ ರಘು ಮುಖರ್ಜಿ ಹಾಗೂ ನಟಿ ಅನುಪ್ರಭಾಕರ್​ ವಿವಾಹವಾಗಲಿದ್ದಾರೆ. ಯಲಹಂಕದ ಖಾಸಗಿ ಹೋಟೆಲ್'ನಲ್ಲಿ ಇಬ್ಬರೂ ಸಪ್ತಪದಿ ತುಳಿಯಲಿದ್ದಾರೆ. ತೀರಾ ಖಾಸಗಿಯಾಗಿ ನಡೆಯುತ್ತಿರುವ ವಿವಾಹ ಸಮಾರಂಭದಲ್ಲಿ ಆತ್ಮೀಯರು  ಕುಟುಂಬಸ್ಥರು ಮಾತ್ರ ಹಾಜರಾಗಲಿದ್ದಾರೆ. ರಘು ಮುಖರ್ಜಿ ಮತ್ತು ಅನು ಪ್ರಭಾಕರ್ ಇಬ್ಬರಿಗೂ ಇದು ಮರುಮದುವೆಯಾಗಿದೆ. ಅನುಪ್ರಭಾಕರ್'ಗೆ...

14 Apr 2016

 ಅಂತರ್ಜಾತಿ ವಿವಾಹವಾಗುವವವರಿಗೆ  ಚೆನ್ನೈನಲ್ಲಿ ಬರಲಿದೆ ಹೆಲ್ಪ್’ಲೈನ್!!ಚೆನ್ನೈ: ಭಾರತದಲ್ಲಿ ಹೆಚ್ಚುತ್ತಿರುವ ಅಂತರ್ಜಾತಿ ಪ್ರೇಮ ಪ್ರಕರಣಗಳು  ಹದಿಹರೆಯದ ಯುವಕ ಯುವತಿಯರ ಸಾವಿನ ಪ್ರಕರಣಗಳು ಹೆಚ್ಚುತಿದ್ದು ಅದಕ್ಕಾಗಿ ಅಂತರ್ಜಾತಿ ಜೋಡಿಗಳಿಂದ ಬರುವ ದೂರುಗಳನ್ನು ವಿಚಾರಣೆ ಮಾಡಲು ಪ್ರತಿ ಜಿಲ್ಲೆಯಲ್ಲೂ ವಿಶೇಷ ಘಟಕವನ್ನು ಸ್ಥಾಪಿಸಬೇಕು ಹಾಗೂ ಅವರಿಗಾಗಿ 24 ಗಂಟೆ ಹೆಲ್ಪ್ ಲೈನ್ ತೆರೆಯಬೇಕು ಎಂದು ಮದ್ರಾಸ್ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.  ತಮಿಳುನಾಡಿನಲ್ಲಿ ಮರ್ಯಾದಾ ಹತ್ಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ತೀರ್ಪು ನೀಡಿದೆ. ಅಂತರ್ಜಾತಿ...

5 Apr 2016

ಸಿಹಿ ಸುದ್ದಿ  RBI ಬಡ್ಡಿ ದರ  ಕಡಿತ ;  ವಾಹನ, ಗೃಹ ಸಾಲಗಳು  ಅಗ್ಗ  ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿದರವನ್ನು ಶೇಕಡಾ 0.25ರಷ್ಟು ಕಡಿತಗೊಳಿಸಿದ್ದು, ಪರಿಣಾಮ ವಾಹನ, ಗೃಹಸಾಲ ಇನ್ನಷ್ಟು ಅಗ್ಗವಾಗಲಿದೆ. ಮಾಸಿಕ ಹಣಕಾಸು ನೀತಿ ಪ್ರಕಟಿಸಿದ RBI ಮುಖ್ಯಸ್ಥ ರಘುರಾಮ್  ರಾಜನ್ ಇದರ  ಸಂಪೂರ್ಣ ಲಾಭವನ್ನು ಗ್ರಾಹಕರು  ಪಡೆದುಕೊಳ್ಳಲಿದ್ದಾರೆ. ಬ್ಯಾಂಕುಗಳಿಂದ ಗ್ರಾಹಕರಿಗೆ  ಲಾಭಪಡೆದುಕೊಳ್ಳುವಂತೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.    ಬಡವರ ಮನೆ ಮಾಡಿಕೊಳ್ಳುವ  ಆಶೆ ಈಡೇರಲಿದೆ ವಾಹನ ಖರೀದಿಗೂ ಅನುಕೂಲವಾಗಲಿದೆ     ಹೂಡಿಕೆ...

Page 1 of 19123Next

Share

Twitter Delicious Facebook Digg Stumbleupon Favorites More