ಬಾಳಾಠಾಕ್ರೆ ಅಜ್ಜಾನ್ದು ಬಾಳಾ ಆಯ್ತು

ಮಹಾರಾಷ್ಟ್ರದ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆಗೆ ನಾವು ಅಂದ್ರೆ ಕನ್ನಡಿಗರು ಬಾಳಾಠಾಕ್ರೆ ಅಂತಾ ಕರೆಯಬೇಕಾ..? ಅಥವಾ ಇನ್ನೇನಾದ್ರು ಕರೆಯಬೇಕಾ ಅರ್ಥಾಆಗ್ತಿಲ್ಲಾ ಛೇ!ಛೇ !ನಾವು ಕನ್ನಡಿಗರು ಆ ಥರಾ ಮಾತಾಡಲ್ಲಾ ಅಂತಾಯಿದ್ದಾರೆ ಕನ್ನಡ ಜನ.ಏಕೆಂದರೆ ಜ್ಞಾನದ ಅರಿವೇ ಇಲ್ಲದವರಿಗೆ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಏನ್ ಗೊತ್ತುರೀ..

10 Oct 2012

ಕನ್ನಡದ ಕಿರುತೆರೆಯ ನಟಿ ಹೆಮಶ್ರೀ ನಿಗೂಢ ಸಾವು ......!!!!!!

ಬೆಂಗಳೂರು: ಚಲನಚಿತ್ರ ಮತ್ತು ಕಿರು ತೆರೆ ನಟಿ ಹೇಮಶ್ರೀ ಅವರುನಿನ್ನೆ  ಮಂಗಳವಾರ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ನಗರದ ಚೆನ್ನಮ್ಮನ ಅಚ್ಚು ಕಟ್ಟು ಕೆರೆ ನಿವಾಸಿಯಾದ ಅವರು, ಬೆಳಿಗ್ಗೆ ಪತಿ ಸುಧೀಂದ್ರ ಬಾಬು ಅವರ ಜತೆ ಅನಂತಪುರದಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ಅವರ ಪತಿ  ಮಾರ್ಗ ಮಧ್ಯೆ ಅಸ್ವಸ್ಥ ಗೊಂಡ ಕಾರಣ, ಬೆಂಗಳೂರಿಗೆ ಕರೆತಂದು ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಿಸಿದರು. ಆದರೆ, 8 ಗಂಟೆಗೆ  ಮುಂಚೆಯೇ ಹೇಮಶ್ರೀ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು` ಎಂದು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಖಾಸಗಿ ವಾಹಿನಿಯಲ್ಲಿ ಕಾರ್ಯಕ್ರಮವೊಂದರ ನಿರೂಪಕಿಯಾಗಿದ್ದ...

Page 1 of 19123Next

Share

Twitter Delicious Facebook Digg Stumbleupon Favorites More