ಬಾಳಾಠಾಕ್ರೆ ಅಜ್ಜಾನ್ದು ಬಾಳಾ ಆಯ್ತು

ಮಹಾರಾಷ್ಟ್ರದ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆಗೆ ನಾವು ಅಂದ್ರೆ ಕನ್ನಡಿಗರು ಬಾಳಾಠಾಕ್ರೆ ಅಂತಾ ಕರೆಯಬೇಕಾ..? ಅಥವಾ ಇನ್ನೇನಾದ್ರು ಕರೆಯಬೇಕಾ ಅರ್ಥಾಆಗ್ತಿಲ್ಲಾ ಛೇ!ಛೇ !ನಾವು ಕನ್ನಡಿಗರು ಆ ಥರಾ ಮಾತಾಡಲ್ಲಾ ಅಂತಾಯಿದ್ದಾರೆ ಕನ್ನಡ ಜನ.ಏಕೆಂದರೆ ಜ್ಞಾನದ ಅರಿವೇ ಇಲ್ಲದವರಿಗೆ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಏನ್ ಗೊತ್ತುರೀ..

30 May 2012

ಮಾವಿನ ಹಣ್ಣು ಆಹಾ!!

ಮಾವು "ಹಣ್ಣುಗಳ ರಾಜ" ನೆಂದೇ ಹೆಸರುವಾಸಿಯಾದ  ಮಾವು ಅಂದ್ರೆ ಯಾರಿಗೆ ಇಷ್ಟವಾಗೋಲ್ಲ ?ನಿಮಗೂ ಬಾಯಿಯಲ್ಲಿ ನೀರು ಬರತ್ತೆ ಅಲ್ವ! ಹಾಗಿದ್ರೆ ಮೊದ್ಲು ಮಾರ್ಕೆಟಿಗೆ ಹೋಗಿ ಮಾವಿನಹಣ್ಣ ಖರೀದಿ ಮಾಡಿ ತಡವಾದರೆ ಸಿಗೋಲ್ಲ ಸಿಸನ ಮುಗದು ಹೋಗತ್ತೆ ಬೇಗ ಬೇಗ !! ಬರಿ ಹಣ್ಣ ತಂದು ತಿಂದರೆ ಹೇಗೆ ಅದ್ರ ಬಗ್ಗೆ ತಿಳ್ದಕೋಳೋದ ಬೇಡವಾ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಹೇಗೆಲ್ಲ ಎಷ್ತೆಷ್ಟ ಪ್ರಮಾಣದಲ್ಲಿ ತಿನ್ನಬೇಕು ಅನ್ನೋದನ್ನ ತಿಳ್ಕೊಳ್ಳಬೇಕಾ?ಹಾಗಿದ್ರೆ ಮುಂದೆ ನೋಡಿ  ಮಾವಿನಹಣ್ಣು ಮಕ್ಕಳು ,ವಯ್ಯಸ್ಸಾದವರು,ಗರ್ಭಿಣಿಯರು ,ಬಾಣಂತಿಯರು ಎಲ್ಲರೂ ಮಿತ ಪ್ರಮಾಣದಲ್ಲಿ ತಿಂದರೆ ಆರೋಗ್ಯಕ್ಕೆ ಉತ್ತಮ ಸಿಹಿಯಾಗಿ ರುಚಿಕರವಾಗಿದೆ...

Page 1 of 19123Next

Share

Twitter Delicious Facebook Digg Stumbleupon Favorites More