ಭಾರತದಲ್ಲಿ ಅತೀ ಹೆಚ್ಚು ವಿವಿಧ ರೀತಿಯ ಅನ್ನ ಹೆಚ್ಚಾಗಿ ತಿನ್ನುವದರಿಂದ ವಿವಿಧ ತರಹದ ಚಿತ್ರಾನ್ನ ,ಪುಳಿಯೋಗರೆ
ಖಾರಬಾತ್ ,ಟೋಮೋಟೋ ಬಾತ್ ಹೀಗೆ ಬೇರೆ ಬೇರೆ ರೀತಿಯಾಗಿ ಮಾಡುತ್ತಾರೆ ಅದರಲ್ಲೂ ಬೆಂಗಳುರಿನಲ್ಲಿ ಜನರು ತಮಗಿಷ್ಟವಾದ ಅನ್ನವನ್ನು ಮಾಡಿಕೊಳ್ಳುತ್ತಾರೆ ಮಕ್ಕಳ ಟಿಫ್ನಗೆ ,ಆಫೀಸಿಗೆ ತೆಗೆದುಕೊಂಡು ಹೋಗಲು ಅವಸರದ ಸಮಯದಲ್ಲಿ ಮಾಡಿಕೊಳ್ಳುತ್ತಾರೆ ಅದರಲ್ಲೂ ಭಾರತದಲ್ಲಿ ಮೊದಲಿನಿಂದಲೂ ಅನ್ನಕ್ಕೆ ಅತಿ ಹೆಚ್ಚು ಪ್ರಾಮುಖ್ಯತೆ ಇದೆ.
- ಬೇಯಿಸಿದ ಅನ್ನ ೧/೨
- ಮಸ್ರುಮ್ ಬೇಕಾಗುವಷ್ಟು
- ಎಣ್ಣೆ
- ಜೀರಿಗೆ
- ಸಾಸಿವೆ
- ಕರಿಬೇವು
- ಹಸಿ ಮೆಣಸಿನಕಾಯಿ ೪
- ರುಚಿಗೆ ಉಪ್ಪು
- ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ :
ಮೊದಲು ಎಣ್ಣೆ ಹಾಕಿ ಸಾಸಿವೆ ,ಜೀರಿಗೆ,ಕರಿಬೇವು ಹಾಕಿ ಒಗ್ಗರಣೆ ಹಾಕಿ ಆಮೇಲೆ ಕತ್ತರಿಸಿದ ಮಶ್ರುಂ ಹಾಕಿ ಫ್ರೈ ಮಾಡಿ ನಂತರ ಮೆಣಸಿನಕಾಯಿ,ಉಪ್ಪು ಹಾಕಿ ತದನಂತರ ರೆಡಿ ಮಾಡಿದ ರೈಸ್ ಹಾಕಿ ಸ್ವಲ್ಪ ಬೇಯಿಸಿ ಮೇಲೆ ಕೊತಂಬರಿ ಹಾಕಿ ನಂತರ ರುಚಿ ನೋಡಿ ತಿನ್ನಲು ಸೂಪರ್ ಆಗಿರುತ್ತೆ ಮರೆಯದೆ ಮಾಡಿ ನೋಡೇ ಬಿಡಿ....
0 comments:
Post a Comment