1.ಹಸಿರು ಸೇಬು : ಎಲುಬು ಮತ್ತು ಹಲ್ಲುಗಳಿಗೆ ಉತ್ತಮ ಹಾಗೂ ಕ್ಯಾನ್ಸರ್ ರೋಗವನ್ನು ನಿಯಂತ್ರಿಸುತ್ತದೆ
2.ಹಳದಿ ಸೇಬು :ಕಣ್ಣಿಗೆ,ಹೃದಯ ರೋಗಕ್ಕೆ ಉತ್ತಮವಾದುದು
3.ಕೆಂಪು ಸೇಬು : ಹೃದಯ,ಮೆದುಳಿನ ನೆನಪಿನಶಕ್ತಿಗೆ ಹಾಗು ಗರ್ಭಿಣಿಯಾರಿಗೆ,ಮಕ್ಕಳ ಆರೋಗ್ಯಕ್ಕೆಒಳ್ಳೆಯದು.
ಸೇಬು ಹಣ್ಣಿನ ಸೇವನೆಯಿಂದಾಗುವ ಉಪಯುಕ್ತತೆಗಳು
- ಸೇಬು ತಿನ್ನುವದರಿಂದ ದೇಹದಲ್ಲಿನ ಕೊಬ್ಬಿನಂಶ ಕಡಿಮೆಮಾಡಬಹುದು.
- ಹೆಚ್ಚು ವಿಟಮಿನ್,ಪೌಷ್ಟಿಕಾಂಶ ಇರುವದರಿಂದ ಕಿಡ್ನಿ,ಹಾಗೂ ಲಿವರನ ತೊಂದರೆ ನಿವಾರಣೆಯಾಗುವದು.
- ದಿನನಿತ್ಯ ಸೇಬು ರಸವನ್ನು ಕುಡಿಯುವದರಿಂದ ದೇಹದ ತೂಕವನ್ನು ಕಡಿಮೆ ಮಾಡಬಹುದು ಹಾಗೂ ಚರ್ಮದ ಕಾಂತಿಯು ಹೆಚ್ಚುವದು.
- ಸಕ್ಕರೆ ಕಾಯಿಲೆ ಹಾಗೂ ರಕ್ತದ ಒತ್ತಡವನ್ನು ನಿಯಂತ್ರಿಸುವದು
- ವಯಸ್ಸಾದವರಿಗೆ ರೋಗಿಗಳಿಗೆ ಸೇಬು ರಸ ಕೊಡುವದರಿಂದ ರೋಗವನ್ನು ನಿಯಂತ್ರಣದಲ್ಲಿಡಬಹುದು.
- ಕ್ಯಾಲ್ಸಿಯಂಮ್ಯಗ್ನೆಷಿಯಂ,ಅಂಶ ಇರುವದರಿಂದ ಆರೋಗ್ಯಕ್ಕೆ ಉತ್ತಮವಾದುದು.
ಹೆಚ್ಚು ಹೆಚ್ಹು ಸೇಬು ಸೇವಿಸಿ ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಿ.!!!