ಕೆಂಪು ದಾಳಿಂಬೆ ಹಣ್ಣು ಆರೋಗ್ಯಕ್ಕೆ ಉತ್ತಮ ದಿವ್ಶಔಷಧ ಈ ಹಣ್ಣನ್ನು ತಿನ್ನುವುದರಿಂದ ನಮ್ಮ ನೆನಪಿನ ಶಕ್ತಿಯು ಹೆಚ್ಚುವದು ಇದರಲ್ಲಿ ಸಿ ವಿಟಮಿನ್,ಫಾಸ್ಫೆರಸ್ ಇರುವದರಿಂದ ಮಹಿಳೆಯರಿಗೂ ಹಾಗೂ ಮಕ್ಕಳಿಗೂ ಹೆಚ್ಹು ಉಪಯುಕ್ತವಾದುದು .ಇತ್ತಿಚಿಗೆ ಮಾರುಕಟ್ಟೆಯಲ್ಲಿ ಇದರ ಬೆಲೆಯೂ ಗಗನಕ್ಕೇರಿದೆ ಅದರೂ ಆರೋಗ್ಯವಂತರಗಿರಬೇಕಾದರೆ ದಾಳಿಂಬೆ ಹಣ್ಣನ್ನು ತಿನ್ನುವದು ಉತ್ತಮ.ಬೇರೆ ಎಲ್ಲ ಹಣ್ಣಿಗಿಂತ ಹೆಚ್ಚು ಉಪಯುಕ್ತವದುದೆಂದು ಇತ್ತೀಚಿನ ಸಂಶ್ಯೋದನೆಯ ವರದಿಯಿಂದ ತಿಳಿದುಬಂದಿದೆ .ಅದಕ್ಕಾಗಿ ದಾಳಿಂಬೆಹಣ್ಣು ತಿಂದು ಸದಾ ಅರೋಗ್ಯವಂತರಾಗಿರಿ.
- ರಕ್ತದೊತ್ತಡ ಕಡಿಮೆ ಆಗುವದು.
- ದಾಳಿಂಬೆ ಎಲೆ ತಿನ್ನುವದರಿಂದ ಕೆಮ್ಮು ಕಡಿಮೆಯಾಗುವದು.
- ಕೊಲೆಸ್ಟ್ರಾಲ್ ಕಡಿಮೆಯಾಗುವದು.
- ಮಹಿಳೆಯರು ದಾಳಿಂಬೆಹಣ್ಣಿನ ರಸ ಕುಡಿಯುವದರಿಂದ ಮುಟ್ಟಿನ ತೊಂದರೆ ನಿವಾರಣೆಯಾಗುವದು.
- ನಿಶ್ಯಕ್ತತೆ ಯನ್ನು ಕಡಿಮೆ ಮಾಡುವದು .
- ದಾಳಿಂಬೆ ರಸ ಸೇವಿಸುವದರಿಂದ ಮುಖದ ಚರ್ಮವು ಕಾಂತಿಯುತವಾಗುವದು.
- ಲೈಂಗಿಕ ತೊಂದರೆಯೂ ನಿವಾರಣೆಯಗುವದು
- ಕ್ಯಾನ್ಸರ್ ರೋಗವನ್ನು ನಿಯಂತ್ರಿಸುವದು.
- ದಾಳಂಬಿ ಬೀಜವನ್ನು ತಿನ್ನುವದರಿಂದ ಹಲ್ಲುಗಳ ಹೊಳಪು ಹೆಚ್ಹುವದು
- ಮನಸ್ಸು ಉಲ್ಲಾಸದಿಂದ ಇರುವದು
- ಓದು,ಆಟ ಇತರೆ ಕೆಲಸದಲ್ಲಿ ಆಸಕ್ತಿ ಹೆಚಿಸುವದು.
ಅದಕ್ಕಾಗಿ ದಾಳಿಂಬೆ ತಿನ್ನುವದು ಅವಶ್ಯಕವಾದುದು ಇದರಿಂದ ಮಕ್ಕಳು ಮಹಿಳೆಯರಿಗೆ ನೆನಪಿನ ಶಕ್ತ್ತಿ ಹೆಚ್ಹಿ ಅರೋಗವಂತರಾಗಿರಲು ಸಹಾಯಕವಾಗಿದೆ.
0 comments:
Post a Comment