ಕಾರವಾರದ ತಾಲೂಕಿನ ಮಾಚಾಳಿ ಗ್ರಾಮದಲ್ಲಿ taaluki ಊರಿನಲ್ಲಿ ನಿನ್ನೆ ಮಾರಿಕಾಂಬಾ ದೇವಸ್ತಾನದಲ್ಲಿ ಜಾತ್ರೆ ಜಾತ್ರೆ ನೆರವೇರಿತು ಅನೇಕ ಭಕ್ತರು ಆಗಮಿಸಿದ್ದರು .ಅಲ್ಲಿಯ ಜನ ವಿಬಿನ್ನವಾದ ನೈವ್ಯದ್ಯವನ್ನು ದೇವಿಗೆ ಅರ್ಪಿಸುತ್ತಾರೆ.ಭಕ್ತಿಯಿಂದ ದೇವರಿಗೆ ಹರಕೆ ತಿರಿಸಲೆಂದು ಬಂದ ಭಕ್ತರು ಮೀನಿನ ಅಡಿಗೆ ಮಾಡಿ ಮತ್ತು ಮದ್ಯವನ್ನು ಭಕ್ತಿಯಿಂದ ದೇವಿ ವರ ಕೊಡುತ್ತಾಳೆಂದೂ ನೈವೇದ್ಯವನ್ನು ಅರ್ಪಿಸುತ್ತಾರಲ್ಲದೆ ಮೊದಲೇ ಮೀನು ಭಕ್ಷಕರಾದ ಜನರು ತಾವು ಕೂಡಾ ಎಲ್ಲ ಭಕ್ತರು ದೇವರ ಪ್ರಸಾದವೆಂದು ಭರ್ಜರಿಯಾಗಿ ಮಸ್ತ್ ಮೀನಿನ ಊಟ ಮಾಡಿ ನೀರಿನಂತೆ ಮದ್ಯವನ್ನು ಕುಡಿಯುತ್ತಾರೆ.ಅಲ್ಲಿಯ ಭಕ್ತರು ಮದ್ಯ ಕುಡಿಯುವದರಿಂದ ಜೋಶ ಬರುವದಲ್ಲದೆ ದೇವತೆ ಆಶಿರ್ವಾದ ಮಾಡಿ ವರ ಕೊಡುತ್ತಾಳೆ ಹಾಗು ಯಾವದೇ ತೊಂದರೆಗಳು ಬರುವದಿಲ್ಲ ಎಂದು ಹೇಳುತ್ತಾರೆ. ಮುಧನಂಬಿಕೆಯಿಂದ,ಭಾರತದಲ್ಲಿಯ ಪ್ರಾಚಿನ ಕಾಲದಿಂದಲೂ ನಡೆದು ಬಂದ ಸಂಸ್ಕೃತಿ ಸಂಪ್ರದಾಯ ಆಚಾರ ವಿಚಾರಗಳು ತಲೆಕೆಳಗಾಗುತ್ತಿವೆ. ಆದರೆ ಪ್ರತಿಯೊಂದು ಕಡೆಯಲ್ಲಾ ವಿಭಿನ್ನ ರೀತಿಯ ಹೂ,ಹಣ್ಣು ಕಾಯಿಯನ್ನು ನೀಡಿ ಉರುಳುಸೇವೆ ಮಾಡಿ ಹರಕೆ ತಿರಿಸಿ ಆಚರಣೆ ಮಾಡುತ್ತಾರೆ.ಆದರೆ ಇಲ್ಲಿ ದೇವತೆಗೆ ಅರ್ಪಿಸುತ್ತಿರುವದು ನಾನ್ ವೆಜ್ ನೈವೇದ್ಯ ಇದು ದೇವಿಯ ಇಷ್ಟಾರ್ಥವೋ ಜನರ ಇಷ್ಟಾರ್ಥವೋ...
0 comments:
Post a Comment