ಮಹಾರಾಷ್ಟ್ರದ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆಗೆ ನಾವು ಅಂದ್ರೆ ಕನ್ನಡಿಗರು ಬಾಳಾಠಾಕ್ರೆ ಅಂತಾ ಕರೆಯಬೇಕಾ..? ಅಥವಾ ಇನ್ನೇನಾದ್ರು ಕರೆಯಬೇಕಾ ಅರ್ಥಾಆಗ್ತಿಲ್ಲಾ ಛೇ!ಛೇ !ನಾವು ಕನ್ನಡಿಗರು ಆ ಥರಾ ಮಾತಾಡಲ್ಲಾ ಅಂತಾಯಿದ್ದಾರೆ ಕನ್ನಡ ಜನ.ಏಕೆಂದರೆ ಜ್ಞಾನದ ಅರಿವೇ ಇಲ್ಲದವರಿಗೆ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಏನ್ ಗೊತ್ತುರೀ..ನಾವು ಅತ್ತುತ್ತಮ ಸಾಹಿತ್ಯವನ್ನು ಬರೆದು 8 ಜ್ಞಾನಪೀಠ ಪ್ರಶಸ್ತಿ ಪಡೆದಿದ್ದೇವೆ.ವಿನಹ !ಗುಂಡಾಗಿರಿ ಮಾಡಿ ಪಡೆದಿಲ್ಲಾ..ಹಾ.. ನಾವು ಇಲ್ಲಿ ಮಾತಾಡ್ತಿರೋದು ಶಿವಸೇನಾ ಮುಖ್ಯಸ್ತ ಬಾಳಾಠಾಕ್ರೆ ಬಗ್ಗೆ ಇತ್ತೀಚಿಗೆ ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡ ಸಾಹಿತ್ಯದ ದಿಗ್ಗಜರಾದ ಚಂದ್ರಶೇಖರ ಕಂಬಾರರಿಗೆ ಪ್ರಶಸ್ತಿ ಪಡೆಯಲು ಅಹ್ರರಲ್ಲ ಅವರ ಪ್ರಶಶ್ತಿ ವಾಪಸ್ ತೆಗೆದುಕೊಳ್ಳಬೇಕೆಂದು ಸರಕಾರಕ್ಕೆ ಒತ್ತಾಯಿಸುತ್ತಾಯಿದ್ದು ಕಟೋರ ಮಾತಿನಿಂದ ನಿಂದಿಸಿ ಅವಹೇಳನ ಮಾಡಿದ್ದು ಸರಿಯೇ? ಇದು ಕನ್ನಡಿಗರಿಗೆ ಅವಮಾನ ...ಈ ಹಿನ್ನೆಲೆಯಲ್ಲಿ ಬಾಳಾ ಠಾಕ್ರೆ ಅಜ್ಜ ...ಯಾಕ್ ಸುಮ್ನೆ 'ಸಾಮ್ನಾ' ಪತ್ರಿಕೆಲಿ ಏನೇನೋ ಬರ್ದು ಉಗಿಸ್ಕೊತ್ತಿಯಾ... ತಪ್ಪಲ್ವಾ ಇದೆಲ್ಲಾ. ಇನ್ಮುಂದೆ ಆದ್ರು ಒಳ್ಳೆಯವನಾಗು . ವಯಸ್ಸಾದ್ಮೇಲೆ ಇವೆಲ್ಲಾ ಸರಿಅಲ್ಲಾ...ಗೊತ್ತಾಯತಾ ಅಜ್ಜಾ.
0 comments:
Post a Comment