ಬಾಳೆಕಾಯಿ ಪ್ರೈಡ್ ರೈಸ್ ಗೆ ಬೇಕಾಗುವ ಸಾಮಗ್ರಿಗಳು
- ಅನ್ನ
- ಎಣ್ಣೆ
- ಸಾಸಿವೆ
- ಜೀರಿಗೆ
- ಗರಂಮಸಾಲೆ
- ಉದ್ದ ಸಿಳಿದ ಕ್ಯಾಪ್ಸಿಕಂ
- ಉದ್ದ ಸಿಳಿದ ಹಸಿಮೆಣಸಿನಕಾಯಿ
- ಶುಂಟಿ,ಬೆಳ್ಳುಳ್ಳಿ ಪೇಸ್ಟ್
- ಸೋಯಾಸಾಸ್
- ರುಚಿಗೆ ಉಪ್ಪು
- ಧನಿಯಾ
- ಸಿಪ್ಪೆ ತೆಗೆದು ಗಾಲಿಯಾಗಿ ಕತ್ತರಿಸಿ ತುಪ್ಪದಲ್ಲಿ ಹುರಿದ ಬಾಳೆಕಾಯಿ
- ಕುದಿಸಿದ ಬಟಾಣಿ ಕಾಳು
- ಉದ್ದಿನಬೇಳೆ
- ಅರಸಿಣ ಪುಡಿ
- ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ :ಮೊದಲು ಪಾತ್ರೆಯಲ್ಲಿ ಎಣ್ಣೆ ಹಾಕಿ ಕಾಯಿದ ನಂತರ ಜೀರಿಗೆ ,ಸಾಸಿವೆ ,ಬೆಳ್ಳುಳ್ಳಿ,ಶುಂಟಿ,ಗರಂಮಸಾಲೆ.ಉದ್ದೀನಬೆಳೆ ಮೆಣಸಿನಕಾಯಿ ,ಕ್ಯಾಪ್ಸಿಕಂ,ಹುರಿದುರೆಡಿ ಮಾಡಿದ ಬಾಳೆಕಾಯಿ,ಬೇಕಾಗುವಸ್ಟು ಅನ್ನ,ಉಪ್ಪು ಅರಸಿಣಪುಡಿ,ಬೆಂದ ಬಟಾಣಿ ಕಾಳುಮೇಲೆ ಸೋಯಾಸಾಸ್ ಕೊತಂಬರಿ ಸೊಪ್ಪ ಹಾಕಿ ತಿಂದರೆ ರುಚಿಯಾಗಿರತ್ತೆ .ಬಾಳೆಕಾಯಿ ಆರೋಗ್ಯಕ್ಕೆ ಒಳ್ಳೆಯದು ತಿಂಗಲ್ಲಿ ಎರಡು ಬಾರಿ ತಿನ್ನುವದರಿಂದ ಹೊಟ್ಟೆಯಲ್ಲಿ ಜೀರ್ಣಕ್ರಿಯೆ ಸುಲಭವಾಗುತ್ತದೆ ಹೊಟ್ಟೆಯ ತೊಂದರೆಗಳು ಮಾಯವಾಗುತ್ತವೆ ಹಾಗಾದರೆ ಮಾಡಿ ತಿಂದು ನೋಡಿ ತಡ ಏಕೆ ?ರುಚಿಯಾಗಿ ಮಾಡಿ ತಿನ್ನತಾಯಿರಿ ಯಾವಾಗಲೂ ಆರೋಗ್ಯವಾಗಿರಿ !!!
0 comments:
Post a Comment