ಸಿಹಿ ಸುದ್ದಿ RBI ಬಡ್ಡಿ ದರ ಕಡಿತ ; ವಾಹನ, ಗೃಹ ಸಾಲಗಳು ಅಗ್ಗ
ಲಾಭಪಡೆದುಕೊಳ್ಳುವಂತೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಡವರ ಮನೆ ಮಾಡಿಕೊಳ್ಳುವ ಆಶೆ ಈಡೇರಲಿದೆ ವಾಹನ ಖರೀದಿಗೂ ಅನುಕೂಲವಾಗಲಿದೆ
ಹೂಡಿಕೆ ದೃಷ್ಟಿಯಿಂದ ಆರ್ಬಿಐ ಕಳೆದ ಜನವರಿ, ಫೆಬ್ರವರಿಯಲ್ಲಿಯೂ ರೆಪೋ ದರವನ್ನು ಕಡಿತಗೊಳಿಸಿತ್ತು. ಈಗ ರೆಪೋ ದರ ಶೇಕಡಾ 6.50ಕ್ಕೆ ನಿಗಧಿಯಗಿದ್ದು, ಐದು ವರ್ಷಗಳಿಂದೀಚೆಗಿನ ಕನಿಷ್ಠ ಎನಿಸಿಕೊಂಡಿದೆ.
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿದರವನ್ನು ಶೇಕಡಾ 0.25ರಷ್ಟು ಕಡಿತಗೊಳಿಸಿದ್ದು, ಪರಿಣಾಮ ವಾಹನ, ಗೃಹಸಾಲ ಇನ್ನಷ್ಟು ಅಗ್ಗವಾಗಲಿದೆ.
ಮಾಸಿಕ ಹಣಕಾಸು ನೀತಿ ಪ್ರಕಟಿಸಿದ RBI ಮುಖ್ಯಸ್ಥ ರಘುರಾಮ್ ರಾಜನ್ ಇದರ ಸಂಪೂರ್ಣ ಲಾಭವನ್ನು ಗ್ರಾಹಕರು ಪಡೆದುಕೊಳ್ಳಲಿದ್ದಾರೆ. ಬ್ಯಾಂಕುಗಳಿಂದ ಗ್ರಾಹಕರಿಗೆ ಲಾಭಪಡೆದುಕೊಳ್ಳುವಂತೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಡವರ ಮನೆ ಮಾಡಿಕೊಳ್ಳುವ ಆಶೆ ಈಡೇರಲಿದೆ ವಾಹನ ಖರೀದಿಗೂ ಅನುಕೂಲವಾಗಲಿದೆ
ಹೂಡಿಕೆ ದೃಷ್ಟಿಯಿಂದ ಆರ್ಬಿಐ ಕಳೆದ ಜನವರಿ, ಫೆಬ್ರವರಿಯಲ್ಲಿಯೂ ರೆಪೋ ದರವನ್ನು ಕಡಿತಗೊಳಿಸಿತ್ತು. ಈಗ ರೆಪೋ ದರ ಶೇಕಡಾ 6.50ಕ್ಕೆ ನಿಗಧಿಯಗಿದ್ದು, ಐದು ವರ್ಷಗಳಿಂದೀಚೆಗಿನ ಕನಿಷ್ಠ ಎನಿಸಿಕೊಂಡಿದೆ.
ರೆಪೋ ದರವನ್ನು ಕಳೆದ ವರ್ಷ ಸಾಕಷ್ಟು ಇಳಿಕೆ ಮಾಡಿದ್ದರೂ ಬ್ಯಾಂಕ್ಗಳು ಇದರ ಲಾಭವನ್ನು ತನ್ನ ಗ್ರಹಕರಿಗೆ ಸಿಗುವಂತೆ ಮಾಡಿರಲಿಲ್ಲ. ಇದರಿಂದ ರಘುರಾಮ್ ರಾಜನ್ ಸಹಜವಾಗಿ ಮುಜುಗರಕ್ಕೆ ಒಳಗಾಗಿದ್ದರು. ಇದೀಗ ಇನ್ನಷ್ಟು ಕಡಿಮೆ ಮಾಡಿರುವ ಅವರು ಬ್ಯಾಂಕ್ಗಳ ಹತೋಟಿಯನ್ನು ಹೇಗೆ ಹಿಡಿಯುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.
ಏನೇ ಆಗಲಿ ಸದಾ ಕನಸಿನಲ್ಲೇ ತೇಲಾಡುವ ಮಧ್ಯಮ ವರ್ಗದವರಿಗೆ ಪ್ರಯೋಜನಕರಿಯಾಗಲಿದ್ದು ಚಂದೊಂದು ಮನೆಕಟ್ಟಿ ಚಿಕ್ಕದೊಂದು ವಾಹನ ಖರೀದಿಸಲು ಅನುಕೂಲವಾಗಲಿದೆ
0 comments:
Post a Comment